BUSINESS

ನೀತಾ ಅಂಬಾನಿಗೆ ಹುಟ್ಟಿದಬ್ಬ

60 ವರ್ಷ ಪೂರೈಸಿದೆ ಖುಷಿಯಲ್ಲಿರುವ ನೀತಾ ಅಂಬಾನಿ, ದೀಪಾವಳಿಗೂ ಸೇರಿ ರಿಲಯನ್ಸ್ ಉದ್ಯೋಗಿಗಳಿಗೆ ಗಿಫ್ಟ್ ಕೊಟ್ಟಿದ್ದಾರೆ. 

Image credits: Instagram

ನೀತಾ ಅಂಬಾನಿಗೆ ಸ್ವೀಟ್ 60

ನೀತಾ ಅಂಬಾನಿ ಅವರಿಗೆ 60 ವರ್ಷ ತುಂಬಿದೆ. ಅವರು 1964 ರ ನವೆಂಬರ್ 1 ರಂದು ಮುಂಬೈನಲ್ಲಿ ಜನಿಸಿದರು.

Image credits: Our own

ವಿಶೇಷ ಉಡುಗೊರೆ

ಈ ಬಾರಿ ನೀತಾ ಅಂಬಾನಿ ಅವರ ಹುಟ್ಟುಹಬ್ಬ ಮತ್ತು ದೀಪಾವಳಿ (ಮಹಾರಾಷ್ಟ್ರದಲ್ಲಿ ನವೆಂಬರ್ 1 ರಂದು) ಒಂದೇ ದಿನ ಬಂದಿದೆ. ಹೀಗಾಗಿ, ಅವರು ತಮ್ಮ ಸಿಬ್ಬಂದಿಗೆ ದೀಪಾವಳಿ ಉಡುಗೊರೆ ನೀಡಿದ್ದಾರೆ.

Image credits: instagram

ಗಿಫ್ಟ್ ಪೆಟ್ಟಿಗೆಯಲ್ಲಿ ಏನಿದೆ?

ರಿಲಯನ್ಸ್ ಫೌಂಡೇಷನ್ ಅಧ್ಯಕ್ಷರಾದ ನೀತಾ ಅಂಬಾನಿ ಈ ದೀಪಾವಳಿಗೆ ತಮ್ಮ ಸಿಬ್ಬಂದಿಗೆ ಗಿಫ್ಟ್ ಬಾಕ್ಸ್ ಕಳುಹಿಸಿದ್ದಾರೆ. 

Image credits: instagram

ಕಲಾವಿದರು ತಯಾರಿಸಿದ ವಸ್ತು

ಈ ಉಡುಗೊರೆ ಪೆಟ್ಟಿಗೆಯಲ್ಲಿ 'ಸ್ಥಳೀಯರಿಗಾಗಿ ಸ್ಥಳೀಯ' ಎಂಬ ಧ್ಯೇಯವಾಕ್ಯದೊಂದಿಗೆ ಸ್ಥಳೀಯ ಕಲಾವಿದರು ತಯಾರಿಸಿದ ವಸ್ತುಗಳನ್ನು ಇರಿಸಲಾಗಿದೆ.

Image credits: Instagram

ಬೆಳ್ಳಿ ಗಣೇಶ ಮೂರ್ತಿ

ನೀತಾ ಅಂಬಾನಿ ನೀಡಿದ ಉಡುಗೊರೆ ಪೆಟ್ಟಿಗೆಯಲ್ಲಿ ದೀಪಾವಳಿ ಶುಭಾಶಯ ಪತ್ರದ ಜೊತೆಗೆ ಬೆಳ್ಳಿ ಗಣೇಶನ ಮೂರ್ತಿಯೂ ಇದೆ.

Image credits: Getty

ಮಣ್ಣಿನ ದೀಪ

ದಿವ್ಯಾಂಗ ಮಕ್ಕಳು ತಯಾರಿಸಿದ ಮಣ್ಣಿನ ದೀಪಗಳಿವೆ. ಇದಲ್ಲದೆ, ಬಾದಾಮಿ ಪ್ಯಾಕೆಟ್, ಧೂಪ ಮತ್ತು ರಿಲಯನ್ಸ್ ಫೌಂಡೇಶನ್‌ನ 'ಸ್ವದೇಶ್' ಉಪಕ್ರಮದ ಬಟ್ಟೆಯೂ ಇದೆ.

Image credits: Getty

ಸ್ಥಳೀಯ ಕರಕುಶಲಿಗೆ ಸಹಕಾರ

ರಿಲಯನ್ಸ್ ಫೌಂಡೇಶನ್ ಈ ರೀತಿಯ ಉಡುಗೊರೆಗಳ ಮೂಲಕ ಸ್ಥಳೀಯ ಜವಳಿ ಮತ್ತು ಕರಕುಶಲ ಕಲೆಯನ್ನು ಉಳಿಸುವ ಕೆಲಸ ಮಾಡುತ್ತಿದೆ.

Image credits: Getty

ಮದುವೆಯಲ್ಲೂ ಬೆಲೆ ಬಾಳೋ ಗಿಫ್ಟ್

ಕಿರಿಯ ಮಗ ಅನಂತ್ ಮತ್ತು ರಾಧಿಕಾ ಅವರ ಮದುವೆಗೆ ಬಂದ ಅತಿಥಿಗಳಿಗೂ ನೀತಾ ಅಂಬಾನಿ ಬೆಲೆ ಬಾಳುವ ಉಡುಗೊರೆಗಳನ್ನು ನೀಡಿದ್ದರು.

Image credits: Virender Chawla

ದೀಪಾವಳಿಯ ಮುನ್ನಾದಿನದಂದು ಏರಿಕೆ ಕಾಣಬಹುದು ಈ 7 ಷೇರುಗಳು!

ಡಿಜಿಟಲ್ ಅರೆಸ್ಟ್ ಸ್ಕ್ಯಾಮ್‌ನಿಂದ ಎಸ್ಕೇಪ್ ಆಗಲು ಇಲ್ಲಿದೆ ಅಷ್ಟಸೂತ್ರ

ದೀಪಾವಳಿಗೆ ಬಜೆಟ್ ಸ್ನೇಹಿ ಚಿನ್ನದ ಉಂಗುರಗಳು, 15-20 ಸಾವಿರದಲ್ಲಿ ಲಭ್ಯ!

ಹುಟ್ಟು ಶ್ರೀಮಂತೆ ನಟಿ ಅದಿತಿ ರಾವ್ ಹೈದರಿ ಆಸ್ತಿ ಮೌಲ್ಯ ಇಷ್ಟೇನಾ?