Kannada

ಗೂಗಲ್‌ನೊಂದಿಗೆ ಒಪ್ಪಂದ

ಎಐಗೆ ಸಂಬಂಧಿಸಿದಂತೆ ಗೂಗಲ್‌ನೊಂದಿಗೆ ಒಪ್ಪಂದ ಮಾಡಿಕೊಂಡಿರುವ ಜಿಯೋ, ತನ್ನ ಅನಿಯಮಿತ 5ಜಿ ಬಳಕೆದಾರರಿಗೆ ಜೆಮಿನಿ-3(ಪ್ರೋ) ಸೇವೆಯನ್ನು ಉಚಿತವಾಗಿ ನೀಡಲು ಮುಂದಾಗಿದೆ.

Kannada

35100 ರು. ರಿಚಾರ್ಜ್‌

ಇದರಡಿಯಲ್ಲಿ, 35100 ರು. ರಿಚಾರ್ಜ್‌ ಮಾಡಿಸಿಕೊಳ್ಳುವ ಜಿಯೋ ಗ್ರಾಹಕರು 18 ತಿಂಗಳುಗಳ ಕಾಲ ಜೆಮಿನಿಯನ್ನು ಹೆಚ್ಚುವರಿ ಪಾವತಿಸದೆ ಬಳಸಬಹುದಾಗಿದೆ

Image credits: Gemini
Kannada

ವಯೋಮಿತಿ

ಮುಂಚೆ ಈ ಸೌಲಭ್ಯವನ್ನು 18ರಿಂದ 25 ವರ್ಷದ ಇಳಗಿನವರಿಗೆ ಸೀಮಿತವಾಗಿ ಇರಿಸಲಾಗಿತ್ತು. ಆದರೆ ಈಗ ವಯೋಮಿತಿಯನ್ನು ತೆಗೆದುಹಾಕಿ ಎಲ್ಲಾ ಅರ್ಹರಿಗೆ ವಿಸ್ತರಿಸಲಾಗಿದೆ.

Image credits: Gemini
Kannada

ಎಐ ತಂತ್ರಜ್ಞಾನ

ಈ ಮೂಲಕ, ಎಐ ತಂತ್ರಜ್ಞಾನವನ್ನು ಪ್ರತಿಯೊಬ್ಬ ಭಾರತೀಯನನ್ನು ತಲುಪಿಸಲು ಜಿಯೋ ಸಜ್ಜಾಗಿದೆ.

Image credits: Twitter
Kannada

ಕ್ಲೈಮ್ ನೌ

ನ.19ರಿಂದ ಜಾರಿಗೆ ಬಂದಿರುವ ಈ ಯೋಜನೆಯನ್ನು, ಮೈ ಜಿಯೋ ಆ್ಯಪ್‌ನಲ್ಲಿನ ‘ಕ್ಲೈಮ್ ನೌ’ ಆಯ್ಕೆ ಮೂಲಕ ಪಡೆಯಬಹುದು.

Image credits: Twitter

24 ಗಂಟೆಯಲ್ಲಿ ನಗದು ಬೇಕೇ? ತುರ್ತು ನಿಧಿಗೆ ಇಲ್ಲಿವೆ ಸ್ಮಾರ್ಟ್ ಟಿಪ್ಸ್

ನಿಮ್ಮ ಕೆಲಸದ ಬೋನಸ್ ಸಿಕ್ಕಿಲ್ಲವೇ? ಈ 10 ಹೂಡಿಕೆಗಳು ದೀಪಾವಳಿ ಗಿಫ್ಟ್ ಆಗಬಹುದು!

ಆ್ಯಪಲ್‌ನ ದೀಪಾವಳಿ ಭರ್ಜರಿ ಆಫರ್, ಐಫೋನ್ 17 ಖರೀದಿಸುವವರಿಗೆ ಇದು ಬೆಸ್ಟ್ ಟೈಂ!

ಚಿನ್ನದ ಬೆಲೆಯಲ್ಲಿ 500 ರೂ. ಹೆಚ್ಚಳ: 22, 24 ಕ್ಯಾರಟ್ 10 ಗ್ರಾಂ ದರ ಎಷ್ಟು?