BUSINESS

ಸಲೀಲ್ ಪರೇಖ್

ಇನ್ಫೋಸೀಸ್‌ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ. ಹಣಕಾಸು ವರ್ಷ FY23ರಲ್ಲಿ ಇವರ ವೇತನ 56.45 ಕೋಟಿಯಾಗಿದೆ. ಇವರ ಒಂದು ದಿನದ ವೇತನ 21 ಲಕ್ಷ ರೂ ಆಗಿದೆ.

Image credits: our own

ಪವನ್ ಮುಂಜಾಲ್

ಹೀರೋ ಮೋಟೋಕಾರ್ಪ್‌ನ ಅಧ್ಯಕ್ಷ, ಸಿಇಒ. ವಿಶ್ವದ ಅತಿದೊಡ್ಡ ಮೋಟಾರ್‌ಸೈಕಲ್‌ಗಳು ಮತ್ತು ಸ್ಕೂಟರ್‌ಗಳ ತಯಾರಕರಾಗಿದ್ದಾರೆ. ಇವರ ವೇತನ ತಿಂಗಳಿಗೆ 84.59 ಕೋಟಿಯಾಗಿದೆ. ಇವರ ಸಂಪತ್ತಿನ ಮೌಲ್ಯ 130 ಕೋಟಿ ಯುಸ್ ಡಾಲರ್.

Image credits: our own

ಎಸ್‌ಎನ್ ಸುಬ್ರಮಣ್ಯಯನ್

ಇವರು ಚೆನ್ನೈಯವರು. ಲಾರ್ಸೆನ್ & ಟೂಬ್ರೊ ಕಂಪೆನಿ ಸಿಇಓ. ಈ ಕಂಪೆನಿ ವಿಶ್ವದ ಅತಿದೊಡ್ಡ ಮೂಲಸೌಕರ್ಯ ಕಂಪನಿಗಳಲ್ಲಿ ಒಂದಾಗಿದೆ. ಇವರಿಗೆ ದಿನಕ್ಕೆ  16,70,000 ವೇತನವಿದೆ. ವಾರ್ಷಿಕ ಪ್ಯಾಕೇಜ್  61.27 ಕೋಟಿ.

Image credits: our own

ಸಿಪಿ ಗುರ್ನಾನಿ

ಟೆಕ್ ಮಹೀಂದ್ರಾದ ಸಿಇಒ ಇವರ ವಾರ್ಷಿಕ ವೇತನ 32 ಕೋಟಿ. 2022ರಲ್ಲಿ ಇವರ ವೇತನ 63.4 ಕೋಟಿ ರೂ ಆಗಿತ್ತು. ಈ ವರ್ಷ ಅರ್ಧದಷ್ಟು ಕುಸಿದಿದೆ. ಇವರ ಆಸ್ತಿ ಮೌಲ್ಯ 5 ಕೋಟಿ ಅಮೆರಿಕನ್ ಡಾಲರ್.

Image credits: our own

ಸಿ ವಿಜಯಕುಮಾರ್

ಎಚ್‌ಸಿಎಲ್‌ ಟೆಕ್‌ನ ಸಿಇಓ ಆಗಿದ್ದು, ವಾರ್ಷಿಕ 28.4 ಕೋಟಿ ವೇತನ ಪಡೆಯುತ್ತಾರೆ. FY22ಕ್ಕೆ ಹೋಲಿಸಿದರೆ ವೇತನ 80% ಇಳಿಕೆಯಾಗಿದೆ.

Image credits: our own

ಪುನೀತ್ ಛತ್ವಾಲ್

ದಿ ಇಂಡಿಯನ್ ಹೋಟೆಲ್ಸ್‌ನ ಎಂಡಿ, ತಾಜ್ ಹೊಟೇಲ್ ಸಿಇಒ ಪುನೀತ್ ಛತ್ವಾಲ್  FY23 ರಲ್ಲಿ ಸಂಭಾವನೆ 18.2 ಕೋಟಿ ರೂ. 

Image credits: our own

IIT, IIM ಶಿಕ್ಷಣವಿಲ್ಲದೆ ಯಶಸ್ವಿಯಾದ ಭಾರತೀಯ ಉದ್ಯಮಿಗಳಿವರು

ವಿಶ್ವಮಟ್ಟದಲ್ಲಿ ಮಿಂಚುತ್ತಿರುವ ಭಾರತದ ಟಾಪ್ 10 ಬಿಲಿಯನೇರ್ ಮಹಿಳಾ ಉದ್ಯಮಿಗಳು!

ಧೀರುಭಾಯ್ ಅಂಬಾನಿ ಪುಣ್ಯತಿಥಿ: ಭಾವುಕ ಬರಹದ ಮೂಲಕ ಮಾವನ ನೆನೆದ ಸೊಸೆ ಟೀನಾ ಅಂಬಾನಿ

ಕಚ್ಚಾ ಬಾದಾಮ್ ಹಾಡಿಗೆ ಸೊಂಟ ಬಳುಕಿಸಿ ಫೇಮಸ್ ಆಗಿದ್ದ ಹುಡುಗಿ ಈಗ ಕೋಟ್ಯಾಧಿಪತಿ