BUSINESS
ತಮ್ಮ ಇನಸ್ಟಾಗ್ರಾಮ್ ಖಾತೆಯಲ್ಲಿ ಮಾವ ಹಾಗೂ ಕುಟುಂಬದವರ ಜೊತೆಗಿನ ಪೋಟೋ ಪೋಸ್ಟ್ ಮಾಡಿದ ಸೊಸೆ ಟೀನಾ,
ಮಕ್ಕಳು ಸೊಸೆಯರು ಮೊಮ್ಮಕಳೊಂಡಿಗೆ ಧೀರುಭಾಯ್ ಅಂಬಾನಿ ಇರುವ ಫೋಟೋ ಶೇರ್ ಮಾಡಿದ ಟೀನಾ,
ಧೀರುಭಾಯ್ ಅಂಬಾನಿ ಜೊತೆ ಮೊಮ್ಮಕಳಾದ ಜೈ ಅನ್ಮೊಲ್ ಅಂಬಾನಿ ಹಾಗೂ ಜೈ ಅನ್ಶುಲ್ ಅಂಬಾನಿ
1932ರ ಡಿಸೆಂಬರ್ 28 ರಂದು ಜನಿಸಿದ ಧೀರಜ್‌ಲಾಲ್ ಹೀರಾಚಂದ್ ಅಂಬಾನಿ, ಧೀರುಭಾಯ್ ಅಂಬಾನಿ ಎಂದೇ ಫೇಮಸ್,
ಸಣ್ಣ ಕೆಲಸಗಾರನಾಗಿ ವೃತ್ತಿ ಶುರು ಮಾಡಿ ದೊಡ್ಡದಾದ ಉದ್ಯಮ ಸಾಮ್ರಾಜ್ಯವನ್ನು ಸ್ಥಾಪಿಸಿದ ಧೀರುಭಾಯ್ ಅಂಬಾನಿ ಅವರ ಜೀವನದ ಬಗ್ಗೆ ಅನೇಕರಿಗೆ ಕುತೂಹಲ ಆಕರ್ಷಣೆ ಇದೆ
ಕಚ್ಚಾ ಬಾದಾಮ್ ಹಾಡಿಗೆ ಸೊಂಟ ಬಳುಕಿಸಿ ಫೇಮಸ್ ಆಗಿದ್ದ ಹುಡುಗಿ ಈಗ ಕೋಟ್ಯಾಧಿಪತಿ
ಇಲ್ಲಿವೇ ನೋಡಿ ವಿಶ್ವದ 10 ಐಷಾರಾಮಿ ಮನೆಗಳು, ಅಂಬಾನಿಯ Antilia ಸ್ಥಾನವೆಷ್ಟು?
ಮುಕೇಶ್ ಅಂಬಾನಿ ಬರೋಬ್ಬರಿ 15 ಕೆಜಿ ತೂಕ ಇಳಿಸಿಕೊಂಡಿದ್ದು ಹೇಗೆ?