Kannada

ಭಾರತ- ಪಾಕಿಸ್ತಾನ ನಡುವಿನ ನೇರ ವ್ಯಾಪಾರ ಸ್ಥಗಿತ

ಕಳೆದ ವರ್ಷ ನಡೆದ ಪಹಲ್ಗಾಂ ದಾಳಿ ಬಳಿಕ ಭಾರತ- ಪಾಕಿಸ್ತಾನ ನಡುವಿನ ನೇರ ವ್ಯಾಪಾರ ಸ್ಥಗಿತಗೊಂಡಿದ್ದರೂ ಪಾಕಿಸ್ತಾನ ಭಾರತದಿಂದ ಅಗತ್ಯ ವಸ್ತುಗಳ ಆಮದು ನಿಲ್ಲಿಸಿಲ್ಲ.

Kannada

ಭಾರತದಿಂದ ಪಾಕಿಸ್ತಾನಕ್ಕೆ ರಫ್ತು

ಪ್ರಸಕ್ತ ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲಿ 5876 ಕೋಟಿ ರು. ಮೌಲ್ಯದ ವಸ್ತುಗಳು ಭಾರತದಿಂದ ಪಾಕಿಸ್ತಾನಕ್ಕೆ ರಫ್ತಾಗಿದೆ.

Image credits: stockPhoto
Kannada

ಶೇ.69ರಷ್ಟು ಹೆಚ್ಚಳ

ಕಳೆದ ವರ್ಷ ಇದೇ ಆವಧಿಯಲ್ಲಿ 3,478 ಕೋಟಿ ರು.ಗಳಷ್ಟಿತ್ತು. ಆದರೆ ಈ ಸಲ ಶೇ.69ರಷ್ಟು ಹೆಚ್ಚಾಗಿದೆ. 

Image credits: stockPhoto
Kannada

ಯಾವೆಲ್ಲಾ ವಸ್ತುಗಳು ರಫ್ತು ಆಗಿವೆ?

ಔಷಧ ಉತ್ಪನ್ನಗಳ ಪಾಲು ಹೆಚ್ಚು. ಉಳಿದಂತೆ ಪ್ಲಾಸ್ಟಿಕ್, ಪೆಟ್ರೋಲಿಯಂ, ರಬ್ಬರ್, ಕಾಫಿ, ಚಹಾ, ತರಕಾರಿಗಳು, ಮಸಾಲೆ, ಡೈರಿ ಉತ್ಪನ್ನ ಮತ್ತು ಧಾನ್ಯಗಳು ರಫ್ತಾಗಿವೆ.

Image credits: stockPhoto
Kannada

ನಿಷೇಧವಿದ್ರೂ ಪಾಕಿಸ್ತಾನಕ್ಕೆ ಭಾರತದ ವಸ್ತುಗಳು ಹೋಗಿದ್ದೇಗೆ?

ನೇರವಾಗಿ ಆಮದು ಸಾಧ್ಯವಿಲ್ಲದ ಕಾರಣ ಯುಎಇ ಮತ್ತು ಸಿಂಗಾಪುರದಂತಹ ಮೂರನೇ ದೇಶಗಳ ಮೂಲಕ ಪಾಕ್‌ ಈ ವಸ್ತುಗಳನ್ನು ತರಿಸಿಕೊಂಡಿದೆ ಎನ್ನಲಾಗಿದೆ.

Image credits: stockPhoto

Business Location Idea: ಯಾವ ಬ್ಯುಸಿನೆಸ್ ಎಲ್ಲಿ ಆರಂಭಿಸಬೇಕು?

ಮತ್ತೊಮ್ಮೆ ಮಗದೊಮ್ಮೆ ಇಳಿಕೆಯಾದ ಚಿನ್ನದ ಬೆಲೆ; ಅನಿರೀಕ್ಷಿತ ಕುಸಿತದ ಅಲೆ!

ಭಾರತದಲ್ಲಿ ಅತಿ ಹೆಚ್ಚು ಚಿನ್ನ ಖರೀದಿ ಮಾಡುವ ರಾಜ್ಯ ಯಾವುದು ಗೊತ್ತಾ?

ಮೇ 15ರೊಳಗೆ ಪೆಟ್ರೋಲ್‌, ಡೀಸೆಲ್‌ ಬೆಲೆ ಏರಿಕೆ?