ಬ್ಯುಸಿನೆಸ್ ಆರಂಭಿಸುವ ಮುನ್ನ ಎಲ್ಲಿ ಆರಂಭಿಸಬೇಕು ಅನ್ನೋದನ್ನು ತಿಳಿದಿರಬೇಕಾಗುತ್ತದೆ.
ನಗರಗಳಲ್ಲಿ ಟ್ರಾಫಿಕ್ ಸಿಗ್ನಲ್ ಬಳಿ, ಹೆದ್ದಾರಿ ಪಕ್ಕದಲ್ಲಿ, ಕಾರ್ಪೋರೇಟ್ ಕಚೇರಿ ಸಮೀಪದಲ್ಲಿರುವಂತೆ ನೋಡಿಕೊಳ್ಳಿ.
ಕೋರ್ಟ್, ಶಾಲೆ-ಕಾಲೇಜು, ಸರ್ಕಾರಿ ಕಚೇರಿಗಳ ವ್ಯಾಪ್ತಿಯಲ್ಲಿ ಆರಂಭಿಸಬೇಕು.
ಜಿಮ್ ಎದುರು ಆರಂಭಿಸಿದ್ರೆ ಉತ್ತಮ.
ಜನಸಂದಣಿ ಪ್ರದೇಶಗಳಾದ ಬಸ್ ನಿಲ್ದಾಣ, ಕಾಲೇಜು, ಸರ್ಕಾರಿ ಮತ್ತು ಖಾಸಗಿ ಕಚೇರಿಗಳು, ಮಾರುಕಟ್ಟೆ ವ್ಯಾಪ್ತಿಯಲ್ಲಿ ತೆರೆಯೋದು ಉತ್ತಮ.
ಕಾರ್ ವಾಶ್ ಸರ್ವಿಸ್ ಸೆಂಟರ್, ವಸತಿ ಪ್ರದೇಶಗಳ ನಡುವೆ ಆರಂಭಿಸಿದ್ರೆ ಉತ್ತಮ.
ಜನಸಂದಣಿ ಹೆಚ್ಚಿರೋ ಪ್ರದೇಶಗಳಾದ ಮಾರುಕಟ್ಟೆ, ದೇವಸ್ಥಾನ, ರೈಲು/ಬಸ್ ನಿಲ್ದಾಣ
ಮತ್ತೊಮ್ಮೆ ಮಗದೊಮ್ಮೆ ಇಳಿಕೆಯಾದ ಚಿನ್ನದ ಬೆಲೆ; ಅನಿರೀಕ್ಷಿತ ಕುಸಿತದ ಅಲೆ!
ಭಾರತದಲ್ಲಿ ಅತಿ ಹೆಚ್ಚು ಚಿನ್ನ ಖರೀದಿ ಮಾಡುವ ರಾಜ್ಯ ಯಾವುದು ಗೊತ್ತಾ?
ಮೇ 15ರೊಳಗೆ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ?
ಆದಾಯ ಹೆಚ್ಚಳದಲ್ಲಿ ಐತಿಹಾಸಿಕ ದಾಖಲೆ ಬರೆದ ಈ ರಾಜ್ಯದ ಅಬಕಾರಿ ಇಲಾಖೆ