ಕೆಲವರು ಸರಳ ಮನಸ್ಸಿನವರು, ಮತ್ತೆ ಕೆಲವರು ಸಿಹಿ ಮಾತುಗಳನ್ನಾಡುತ್ತಾರೆ. ಹಾಗೆಯೇ ಕುತಂತ್ರಿಗಳು ಮತ್ತು ಹಠಮಾರಿ ಸ್ವಭಾದವರು ಇರುತ್ತಾರೆ. ಆದರೆ ನಾವಿಂದು ಹೇಳುತ್ತಿರುವುದು ಹಠಮಾರಿ ರಾಶಿಚಕ್ರ ಚಿಹ್ನೆಗಳ ಬಗ್ಗೆ.
astrology Dec 16 2025
Author: Ashwini HR Image Credits:Getty
Kannada
ಇಚ್ಛೆಗೆ ತಕ್ಕಂತೆ ನಡೆಯುವವರೆಗೂ ಕದಲುವುದಿಲ್ಲ
12 ರಾಶಿಚಕ್ರ ಚಿಹ್ನೆಗಳಲ್ಲಿ, ಆರು ರಾಶಿಚಕ್ರ ಚಿಹ್ನೆಗಳಂತೂ ಅತ್ಯಂತ ಹಠಮಾರಿ. ಈ ರಾಶಿಗಳಲ್ಲಿ ಜನಿಸಿದವರು ತಮ್ಮ ಇಚ್ಛೆಗೆ ತಕ್ಕಂತೆ ನಡೆಯುವವರೆಗೂ ಕದಲುವುದಿಲ್ಲ. ಇಲ್ಲಿ ಅತ್ಯಂತ ಹಠಮಾರಿ ರಾಶಿಗಳು ಯಾವುವು ನೋಡೋಣ..
Image credits: Britannica
Kannada
ಮೇಷ
ಮಂಗಳನಿಂದ ಆಳಲ್ಪಡುವ ರಾಶಿ ಮೇಷ. ವೈದಿಕ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ದ್ವಾದಶ ರಾಶಿಗಳಲ್ಲಿ ಮೊದಲನೆಯದು. ಬೆಂಕಿಯ ಅಂಶವನ್ನು ಹೊಂದಿರುವ ಈ ರಾಶಿಯವರು ಶೇ. 100 ರಷ್ಟು ಹಠಮಾರಿಗಳಂತೆ.
Image credits: adobe stock
Kannada
ವೃಶ್ಚಿಕ
ವೃಶ್ಚಿಕ ರಾಶಿಯ ಅಂಶ ನೀರು ಮತ್ತು ಮಂಗಳ ಆಳುವ ಗ್ರಹ. ಬಲವಾದ ಇಚ್ಛಾಶಕ್ತಿಯನ್ನು ಹೊಂದಿರುವ ಇವರು ಶೇ.95 ರಷ್ಟು ಹಠಮಾರಿಗಳು.
Image credits: Getty
Kannada
ಸಿಂಹ-ಕುಂಭ
ಕುಂಭ ರಾಶಿಯವರು ಶನಿಯಿಂದ ಆಳಲ್ಪಡುತ್ತಾರೆ. ಹಾಗೆಯೇ ಸಿಂಹ ರಾಶಿಯ ಆಳುವ ಗ್ರಹ ಸೂರ್ಯ ಮತ್ತು ಅವರ ಅಂಶ ಬೆಂಕಿ.ಇವರಿಬ್ಬರೂ ಶೇ. 90ರಷ್ಟು ಹಠಮಾರಿಗಳು
Image credits: Pixabay
Kannada
ಮತ್ಯಾರೂ ಎಷ್ಟು?
ಕ್ರಮವಾಗಿ ಮೀನ ಶೇ.78, ವೃಷಭ ಶೇ.65, ಕನ್ಯಾ ಶೇ.66, ಮಿಥುನ ಶೇ.55, ಧನು ಶೇ.45, ಕಟಕ ಶೇ.38, ತುಲಾಶೇ.26 ರಷ್ಟು ಹಠಮಾರಿಗಳು ಎಂದು ಹೇಳಲಾಗಿದೆ.