ಯಾವ ಬೆರಳು ಯಾವ ಗ್ರಹವನ್ನು ಸೂಚಿಸುತ್ತವೆ? ಇಲ್ಲಿದೆ ಮಹತ್ವದ ಮಾಹಿತಿ!
ನಮ್ಮ ಕೈನಲ್ಲಿ ಇರುವ ಐದು ಬೆರಳುಗಳು ಈ ಗ್ರಹಗಳನ್ನು ಪ್ರತಿನಿಧಿಸುತ್ತವೆ. ಇವುಗಳನ್ನು ತಿಳಿದುಕೊಳ್ಳುವುದು ತುಂಬಾ ಮುಖ್ಯ.
ಕೈ ಬೆರಳುಗಳು ವಿಭಿನ್ನ ತತ್ವಗಳನ್ನು ಪ್ರತಿನಿಧಿಸುತ್ತವೆ: ಹೆಬ್ಬೆರಳು ಇಚ್ಛಾಶಕ್ತಿ (ತಂದೆ-ತಾಯಿ), ತೋರುಬೆರಳು ಸಹೋದರರು/ಸಹೋದರಿಯರು (ಬುಧ)
ಮಧ್ಯದ ಬೆರಳು ಸಮತೋಲನ ಮತ್ತು ಜವಾಬ್ದಾರಿ (ಶನಿ), ಉಂಗುರ ಬೆರಳು ಬಾಂಧವ್ಯ (ಸೂರ್ಯ/ಚಂದ್ರ)
ಕಿರುಬೆರಳು ಬುದ್ಧಿವಂತಿಕೆ ಹಾಗೂ ಸಂಬಂಧಗಳನ್ನು (ಬುಧ) ಸೂಚಿಸುತ್ತವೆ. ಇದು ಜ್ಯೋತಿಷ್ಯ ಶಾಸ್ತ್ರದಲ್ಲಿ ಸಹ ಉಲ್ಲೇಖವಾಗಿವೆ.
ಆದರೆ ಇವುಗಳಿಗೆ ಇನ್ನೂ ವೈಜ್ಞಾನಿಕ ವಿವರಣೆ ಸಿಕ್ಕಿಲ್ಲ. ಇದು ಜ್ಯೋತಿಷ್ಯ ಮತ್ತು ಸಾಂಸ್ಕೃತಿಕ ನಂಬಿಕೆಗಳ ಮೇಲೆ ಆಧಾರಿತವಾಗಿವೆ.
ಶ್ರೀಮಂತರಾಗಲು ಏನು ಮಾಡಬೇಕು? ಚಾಣಕ್ಯ ನೀತಿಗಳಲ್ಲಿವೆ ಸೂಪರ್ ಟಿಪ್ಸ್
ಮನೆಯಲ್ಲಿ ಶಾಂತಿ ಇಲ್ವಾ? ಈ ಗಿಡವನ್ನಿಟ್ಟು ನೋಡಿ
ಮಕರ ಸಂಕ್ರಾಂತಿಯಂದು ಈ 5 ವಸ್ತು ಮನೆಗೆ ತನ್ನಿ, ಅದೃಷ್ಟ ನಿಮ್ಮದಾಗಲಿದೆ
ಲಕ್ಷ್ಮೀ ಚಂಚಲೆಯೇ? ಅಲ್ವೇ ಅಲ್ಲ… ಈ ಕಾರಣಕ್ಕಾಗಿ ಒಂದೇ ಕಡೆ ಉಳಿಯಲ್ಲ ದೇವತೆ