ಶ್ರೀಮಂತರು ಮೊದಲು ಆಲೋಚನೆಗಳಿಂದ ಶ್ರೀಮಂತರಾಗುತ್ತಾರೆ. “ನಾನು ಇದನ್ನು ಹೇಗೆ ಮಾಡಬಹುದು?” ಎಂದು ಯೋಚಿಸಿ. “ಇದು ನನ್ನ ಕೈಯಲ್ಲಿಲ್ಲ” ಎಂದಲ್ಲ.
ಹೆಚ್ಚು ಗಳಿಸುವುದಕ್ಕಿಂತ ಸರಿಯಾದ ಉಳಿತಾಯ ಮತ್ತು ಖರ್ಚಿನ ಮೇಲಿನ ನಿಯಂತ್ರಣವೇ ನಿಜವಾದ ಸಂಪತ್ತಿನ ಆರಂಭ.
ಹಣವನ್ನು ಕೇವಲ ಕೂಡಿಡಬೇಡಿ, ಹೂಡಿಕೆ ಮಾಡಿ. SIP, ಮ್ಯೂಚುಯಲ್ ಫಂಡ್‌ಗಳು, ಮತ್ತು ವ್ಯಾಪಾರದಿಂದ ಸಂಪತ್ತು ಹೆಚ್ಚಾಗುತ್ತದೆ.
ಇಂದಿನ ಜ್ಞಾನ ನಾಳೆಗೆ ಸಾಲುವುದಿಲ್ಲ. ಡಿಜಿಟಲ್ ಕೌಶಲ್ಯ, ಸಂವಹನ, ಮತ್ತು ಹಣಕಾಸು ನಿರ್ವಹಣೆಯನ್ನು ಅರ್ಥಮಾಡಿಕೊಳ್ಳಿ.
ಶ್ರೀಮಂತರು ಸಮಯವನ್ನು ವ್ಯರ್ಥ ಮಾಡುವುದಿಲ್ಲ. ಸಾಮಾಜಿಕ ಮಾಧ್ಯಮಕ್ಕಿಂತ, ಸ್ವಂತ ಪ್ರಗತಿಗೆ ಸಮಯ ನೀಡಿ.
ಇಂದಿನ ಕಾಲದಲ್ಲಿ ಸೈಡ್ ಇನ್‌ಕಮ್, ಸಣ್ಣ ವ್ಯಾಪಾರ ಮತ್ತು ಆನ್‌ಲೈನ್ ಅವಕಾಶಗಳು ಅತ್ಯಗತ್ಯ.
ಲಕ್ಷ್ಮೀ ಚಂಚಲೆಯೇ? ಅಲ್ವೇ ಅಲ್ಲ… ಈ ಕಾರಣಕ್ಕಾಗಿ ಒಂದೇ ಕಡೆ ಉಳಿಯಲ್ಲ ದೇವತೆ
ತಿರುಪತಿಯಲ್ಲಿ 3 ದಿನ ಟಿಕೆಟ್ ವಿತರಣೆ ಇಲ್ಲ
ದೀಪಾವಳಿಗೆ ಹಿತ್ತಾಳೆ ಶೋಪೀಸ್, ವಿಗ್ರಹ ತೊಳೆಯಲು ಇಲ್ಲಿವೆ ಸಿಂಪಲ್ ಟಿಪ್ಸ್!
Chanakya Niti: ಸಮಾಜದಲ್ಲಿ ಒಳ್ಳೆಯವರನ್ನು ಗುರುತಿಸೋದು ಹೇಗೆ?