ಪ್ರತಿಯೊಂದು ಜನ್ಮದಿನಕ್ಕೂ ಒಂದೊಂದು ಗ್ರಹಗಳು ಆಳುತ್ತವೆ. ಆಯಾ ಗ್ರಹಗಳ ಅನುಸಾರ ನೀವು ಕೆಲವೊಂದು ವಸ್ತುಗಳನ್ನು ಉಡುಗೊರೆಯಾಗಿ ಪಡೆಯುವುದು ಹಾಗೂ ಕೊಡುವುದು ಸರಿಯಲ್ಲ. ಇದು ಸಮಸ್ಯೆ ತಂದೊಡ್ಡಬಹುದು. ಡಿಟೇಲ್ಸ್ ಇಲ್ಲಿದೆ
astrology Apr 03 2026
Author: Suchethana D Image Credits:Social Media
Kannada
ಜನ್ಮ ದಿನಾಂಕ 1, 10, 19, 28 (ಸಂಖ್ಯೆ 1 - ಸೂರ್ಯ):
ಕಪ್ಪು ಬಣ್ಣದ ವಸ್ತುಗಳು, ಬಟ್ಟೆಗಳು, ಕೈಗಡಿಯಾರಗಳು ಅಥವಾ ಸೆಕೆಂಡ್ ಹ್ಯಾಂಡ್ ವಸ್ತುಗಳು ಗಿಫ್ಟ್ ಆಗಿ ಪಡೆಯುವುದು ಹಾಗೂ ಕೊಡುವುದು ಸರಿಯಲ್ಲ.
Image credits: stockPhoto
Kannada
ಜನ್ಮ ದಿನಾಂಕ 2, 11, 20, 29 (ಸಂಖ್ಯೆ 2 - ಚಂದ್ರ):
ಚೂಪಾದ ವಸ್ತುಗಳು (ಚಾಕುಗಳು/ಕತ್ತರಿ), ಬಿಳಿ ಬಣ್ಣದ ವಸ್ತುಗಳು ಮತ್ತು ಆಕ್ರಮಣಕಾರಿ ಪ್ರಾಣಿಗಳ ಭಾವಚಿತ್ರಗಳು ಗಿಫ್ಟ್ ಆಗಿ ಪಡೆಯುವುದು ಹಾಗೂ ಕೊಡುವುದು ಸರಿಯಲ್ಲ.
Image credits: stockPhoto
Kannada
ಜನ್ಮ ದಿನಾಂಕ 3, 12, 21, 30 (ಸಂಖ್ಯೆ 3 - ಗುರು):
ಚರ್ಮದ ವಸ್ತುಗಳು, ಕಪ್ಪು ಬಟ್ಟೆಗಳು ಅಥವಾ ಮದ್ಯ ಗಿಫ್ಟ್ ಆಗಿ ಪಡೆಯುವುದು ಹಾಗೂ ಕೊಡುವುದು ಸರಿಯಲ್ಲ.
Image credits: stockPhoto
Kannada
ಜನ್ಮ ದಿನಾಂಕ 4, 13, 22, 31 (ಸಂಖ್ಯೆ 4 - ರಾಹು):
ಕನ್ನಡಿಗಳು, ಗಾಜಿನ ವಸ್ತುಗಳು, ಪಾತ್ರೆಗಳು ಮತ್ತು ಕೈಗಡಿಯಾರಗಳನ್ನು ಗಿಫ್ಟ್ ಆಗಿ ಪಡೆಯುವುದು ಹಾಗೂ ಕೊಡುವುದು ಸರಿಯಲ್ಲ.
Image credits: our own
Kannada
ಜನ್ಮ ದಿನಾಂಕ 5, 14, 23 (ಸಂಖ್ಯೆ 5 - ಬುಧ):
ಪಾದರಕ್ಷೆಗಳು, ಮುಳ್ಳಿನ ಸಸ್ಯಗಳು (ಪಾಪಾಸುಕಳ್ಳಿಯಂತೆ) ಮತ್ತು ಗಾಜಿನ ವಸ್ತುಗಳು ಗಿಫ್ಟ್ ಆಗಿ ಪಡೆಯುವುದು ಹಾಗೂ ಕೊಡುವುದು ಸರಿಯಲ್ಲ.
Image credits: stockPhoto
Kannada
ಜನ್ಮ ದಿನಾಂಕ 6, 15, 24 (ಸಂಖ್ಯೆ 6 - ಶುಕ್ರ):
ಕಪ್ಪು ಬಟ್ಟೆ, ಕಪ್ಪು ಬೂಟುಗಳು ಅಥವಾ ಚರ್ಮದ ಪಾದರಕ್ಷೆಗಳನ್ನು ಎಂದಿಗೂ ಪಡೆಯುವುದು, ಸ್ವೀಕರಿಸುವುದು ಬೇಡ.
Image credits: stockPhoto
Kannada
ಜನ್ಮ ದಿನಾಂಕ 7, 16, 25 (ಸಂಖ್ಯೆ 7 - ಕೇತು):
ಮದ್ಯ, ಚರ್ಮದ ವಸ್ತುಗಳು, ಸಂಗೀತ ವ್ಯವಸ್ಥೆಗಳು, ಮೊಬೈಲ್ ಫೋನ್‌ಗಳು ಅಥವಾ ಕೈಗಡಿಯಾರಗಳು ಗಿಫ್ಟ್ ಆಗಿ ಪಡೆಯುವುದು ಹಾಗೂ ಕೊಡುವುದು ಸರಿಯಲ್ಲ.
Image credits: stockPhoto
Kannada
ಜನ್ಮ ದಿನಾಂಕ 8, 17, 26 (ಸಂಖ್ಯೆ 8 - ಶನಿ):
ಶೂಗಳು, ಕಪ್ಪು ಬಟ್ಟೆಗಳು ಅಥವಾ ಕಬ್ಬಿಣ/ಲೋಹದಿಂದ ಮಾಡಿದ ಯಾವುದೇ ವಸ್ತು ಗಿಫ್ಟ್ ಆಗಿ ಪಡೆಯುವುದು ಹಾಗೂ ಕೊಡುವುದು ಸರಿಯಲ್ಲ.
Image credits: stockPhoto
Kannada
ಜನ್ಮ ದಿನಾಂಕ 9, 18, 27 (ಸಂಖ್ಯೆ 9 - ಮಂಗಳ):
ಎಲೆಕ್ಟ್ರಾನಿಕ್ ವಸ್ತುಗಳು, ಮರದ ವಸ್ತುಗಳು, ಚೂಪಾದ ವಸ್ತುಗಳು ಮತ್ತು ಮುಳ್ಳಿನ ಸಸ್ಯ ಗಿಫ್ಟ್ ಆಗಿ ಪಡೆಯುವುದು ಹಾಗೂ ಕೊಡುವುದು ಸರಿಯಲ್ಲ.