ಕೇಬಲ್‌ ಮೇಲೆ ತಲೆಕೆಳಗಾಗಿ ನೇತುಬಿದ್ದ ಲಘು ವಿಮಾನ!

Published : Oct 12, 2019, 04:01 PM IST
ಕೇಬಲ್‌ ಮೇಲೆ ತಲೆಕೆಳಗಾಗಿ ನೇತುಬಿದ್ದ ಲಘು ವಿಮಾನ!

ಸಾರಾಂಶ

ತಮಾಷೆ ಅಲ್ಲ.... ಕೇಬಲ್‌ ಮೇಲೆ ತಲೆಕೆಳಗಾಗಿ ನೇತುಬಿದ್ದ ಲಘು ವಿಮಾನ!| ಇಟಲಿಯ ಆಲ್ಫ್ಸ್‌ ಪರ್ವತ ಶ್ರೇಣಿಯಲ್ಲಿ ಹಾರಾಟ ನಡೆಸುತ್ತಿದ್ದ ಲಘು ವಿಮಾನ

ಇಟಲಿ[ಅ.12]: ಲಘು ವಿಮಾನಗಳು ಅಪಘಾತಕ್ಕೀಡಾದರೆ ನೆಲಕ್ಕೆ ಬಿದ್ದು ಅಪ್ಪಚ್ಚಿಯಾಗುವುದು ಗ್ಯಾರೆಂಟಿ. ಆದರೆ, ಇಟಲಿಯ ಆಲ್ಫ್ಸ್‌ ಪರ್ವತ ಶ್ರೇಣಿಯಲ್ಲಿ ಹಾರಾಟ ನಡೆಸುತ್ತಿದ್ದ ಲಘು ವಿಮಾನವೊಂದು ಸ್ಕೈ ಲಿಫ್ಟ್‌ ಕೇಬಲ್ಸ್‌ಗೆ ಡಿಕ್ಕಿಗಾಗಿ ತಲೆಕೆಳಗಾಗಿ ನೇತು ಬಿದ್ದಿದೆ.

ಅದರಲ್ಲಿ ಸಿಕ್ಕಿಹಾಕಿಕೊಂಡಿದ್ದ ಪೈಲಟ್‌ ಹಾಗೂ ಇನ್ನೊಬ್ಬ ಪ್ರಯಾಣಿಕನನ್ನು ಹರಸಾಹಸ ಪಟ್ಟು ಹೊರತೆಗೆಯಲಾಗಿದೆ.

ಇವೆಲ್ಲಕ್ಕಿಂತಲೂ ವಿಮಾನ ಒಂಟಿ ಕೇಬಲ್‌ ಮೇಲೆ ತಲೆಕೆಳಗಾಗಿ ನೇತು ಬಿದ್ದಿದ್ದು ಹೇಗೆ ಎಂಬುದೇ ಎಲ್ಲರ ಅಚ್ಚರಿಗೆ ಕಾರಣವಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

AI Secrets Theft: ಚೀನಾಕ್ಕೆ ಗೂಗಲ್ AIನ ರಹಸ್ಯ ರವಾನೆ! ಮಾಜಿ ಉದ್ಯೋಗಿ ಡಿಂಗನ ಕೈಚಾಳಕಕ್ಕೆ ಬೆಚ್ಚಿಬಿದ್ದ ಐಟಿ ಜಗತ್ತು!
Trump Dollar: ಡೊನಾಲ್ಡ್ ಟ್ರಂಪ್ ಚಿತ್ರವಿರುವ $1 ನಾಣ್ಯ ಬಿಡುಗಡೆ, ಆದರೆ ಇದರ ಅಸಲಿ ಬೆಲೆ ಬೇರೆಯೇ ಇದೆ!