ಛತ್ರದಲ್ಲಿ 2, 3ನೇ ಮದುವೆಗೆ ಭರ್ಜರಿ ಡಿಸ್ಕೌಂಟ್: ಆದ್ರೆ ಒಂದೇ ಒಂದು ಟ್ವಿಸ್ಟ್!

Published : Jan 14, 2020, 04:40 PM IST
ಛತ್ರದಲ್ಲಿ 2, 3ನೇ ಮದುವೆಗೆ ಭರ್ಜರಿ ಡಿಸ್ಕೌಂಟ್: ಆದ್ರೆ ಒಂದೇ ಒಂದು ಟ್ವಿಸ್ಟ್!

ಸಾರಾಂಶ

ಛತ್ರದಲ್ಲಿ 2, 3ನೇ ಮದುವೆಗೆ ಭರ್ಜರಿ ಡಿಸ್ಕೌಂಟ್| ಆದ್ರೆ ಒಂದೇ ಒಂದು ಷರತ್ತು

ಇಸ್ಲಮಾಬಾದ್[ಜ.14]: ಹಬ್ಬದ ಸಮಯದಲ್ಲಿ ಅಂಗಡಿಗಳು ಡಿಸ್ಕೌಂಟ್ ನೀಡುವಂತೆ, ಪಾಕಿಸ್ತಾನದ ಮದುವೆ ಛತ್ರವೊಂದು ಭರ್ಜರಿ ಡಿಸ್ಕೌಂಟ್ ಪ್ರಕಟಿಸಿದೆ.

ಪಾಕಿಸ್ತಾನದ ಬಹವಾಲ್ಪುರದಲ್ಲಿರುವ ಮದುವೆ ಛತ್ರದಲ್ಲಿ 2 ನೇ ಮದುವೆ ಆಗುವವರಿಗೆ ಶೇ.೫೦ರಷ್ಟು ಹಾಗೂ ೩ನೇ ಮದುವೆ ಆಗುವವರಿಗೆ ಶೇ.75ರಷ್ಟು ಹಾಗೂ ೪ನೇ ಮದುವೆಗೆ ಛತ್ರ ಉಚಿತವಾಗಿ ನೀಡುವುದಾಗಿ ಪ್ರಕಟಿಸಲಾಗಿದೆ.

ಆದರೆ, ಈ ಆಫರ್ ಪಡೆಯಲು ಕೆಲ ಷರತ್ತು ವಿಧಿಸಲಾಗಿದೆ. ಅದೇನೆಂದರೆ 2ನೇ ಮದುವೆ ಆಗುವ ವ್ಯಕ್ತಿಯ ಮೊದಲ ಪತ್ನಿ ಛತ್ರಕ್ಕೆ ಬಂದು ಬುಕಿಂಗ್ ಮಾಡಬೇಕು. ಅದೇ ಷರತ್ತು 3ನೇ ಮತ್ತು ನಾಲ್ಕನೇ ಮದುವೆ ಆಗುವವರಿಗೂ ಅನ್ವಯ ಆಗಲಿದೆ. ಈ ಆಫರ್ ನ ಆಡಿಯೋ ಕ್ಲಿಪ್ ಈಗ ವೈರಲ್ ಆಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಸಿಡ್ನಿಯ ಬೋಂಡಿ ಬೀಚ್‌ನಲ್ಲಿ 15 ಜನರ ಬಲಿ ಪಡೆದ ಯಹೂದಿ ಹಬ್ಬದ ಮೇಲಿನ ದಾಳಿಯ ಹಿಂದೆ ಪಾಕಿಸ್ತಾನಿ ಅಪ್ಪ ಮಗ
ಆಸ್ಟ್ರೇಲಿಯಾದ ಸಿಡ್ನಿ ಬೋಂಡಿ ಬೀಚ್‌ನಲ್ಲಿ ಯಹೂದಿಗಳ ಮೇಲೆ ಉಗ್ರರ ಗುಂಡಿನ ದಾಳಿ: 12 ಸಾವು