ಗೂಗಲ್ ಪರಿಚಯಿಸಿರುವ ಜಿಮೇಲ್‌ನ ಆಫ್‌ಲೈನ್ ಮೋಡ್ ಬಗ್ಗೆ ಇಲ್ಲಿದೆ ಮಾಹಿತಿ. ಇದರಿಂದ ನೀವು ಜಿಮೇಲ್‌ನಲ್ಲಿ ಇಂಟರ್ನೆಟ್ ಇಲ್ಲದೆಯೇ ಮೇಲ್‌ಗಳನ್ನು ಓದಲು, ಉತ್ತರಿಸಲು ಮತ್ತು ಹುಡುಕಲು ಸಾಧ್ಯವಾಗುತ್ತದೆ.
Send Mails without Internet: ಅಪ್ಲಿಕೇಶನ್‌ಗಳು ಮತ್ತು ಇಂಟರ್ನೆಟ್‌ನ ಈ ಯುಗದಲ್ಲಿ, ಸಾಮಾನ್ಯವಾಗಿ ನೀವು ಯಾವುದೇ ಅಪ್ಲಿಕೇಶನನ್ನು ಬಳಸಲು ನಿಮ್ಮ ಮೇಲ್ ಐಡಿಯೊಂದಿಗೆ ಲಾಗ್ ಇನ್ ಆಗಬೇಕು. ಹೀಗಾಗಿ ಬಹುತೇಕ್ ಬಳಕೆದಾರರು ಇಮೇಲ್ ಖಾತೆಯನ್ನು ಹೊಂದಿರುತ್ತಾರೆ. ಹೆಚ್ಚಿನ ಜನರು ಗೂಗಲ್‌ನ ಮೇಲಿಂಗ್ ಸೇವೆಯಾದ ಜಿಮೇಲ್ (Gmail)ನಲ್ಲಿ ಮೇಲ್‌ಗಾಗಿ ಖಾತೆಯನ್ನು ರಚಿಸುತ್ತಾರೆ.
ಜಿಮೇಲ್‌ನಲ್ಲಿ ಮೇಲ್ ಕಳುಹಿಸಲು ಮತ್ತು ಸ್ವೀಕರಿಸಲು ಇಂಟರ್ನೆಟ್ ಅಗತ್ಯವಿದೆ. ಇಂಟರ್ನೆಟ್ ಇಲ್ಲದೆ ನೀವು ಮೇಲ್ ಕಳುಹಿಸಲು ಅಥವಾ ಸ್ವೀಕರಿಸಲು ಸಾಧ್ಯವಿಲ್ಲ. ಆದರೆ ಈಗ ಟೆಕ್ ದೈತ್ಯ ಗೂಗಲ್ ಜಿಮೇಲನ್ನು ಆಫ್‌ಲೈನ್‌ನಲ್ಲಿ ಬಳಸಬುದಾದ ಹೊಸ ವೈಶಿಷ್ಟ್ಯ ಬಿಡುಗಡೆ ಮಾಡಿದ್ದು, ಇಂಟರ್ನೆಟ್ ಇಲ್ಲದೆಯೇ ನೀವು ಜಿಮೇಲ್‌ನಲ್ಲಿ ಮೇಲ್ ಕಳುಹಿಸಬಹುದು.
undefined
ಇದನ್ನೂ ಓದಿ: ಫೋನ್ ನಂಬರ್ ಸೇವ್ ಮಾಡದೇ ವಾಟ್ಸಾಪ್ ಮಾಡುವುದು ಹೇಗೆ?
ನೀವು ಜಿಮೇಲ್ ಬಳಕೆದಾರರಾಗಿದ್ದರೆ ಇಂಟರ್ನೆಟ್ ಇಲ್ಲದೆಯೂ ನೀವು ಮೇಲ್‌ಗಳನ್ನು ಕಳುಹಿಸಬಹುದು ಮತ್ತು ಸ್ವೀಕರಿಸಬಹುದು. ಗೂಗಲ್ ಪರಿಚಯಿಸಿರುವ ಜಿಮೇಲ್‌ನ ಆಫ್‌ಲೈನ್ ಮೋಡ್ ಬಗ್ಗೆ ಇಲ್ಲಿದೆ ಮಾಹಿತಿ. ಇದರಿಂದ ನೀವು ಜಿಮೇಲ್‌ನಲ್ಲಿ ಇಂಟರ್ನೆಟ್ ಇಲ್ಲದೆಯೇ ಮೇಲ್‌ಗಳನ್ನು ಓದಲು, ಉತ್ತರಿಸಲು ಮತ್ತು ಹುಡುಕಲು ಸಾಧ್ಯವಾಗುತ್ತದೆ. ಇಂಟರ್ನಟ್ ಇಲ್ಲದೆ ಜಿಮೇಲ್ ಬಳಸಲು, ಕೆಳಗೆ ನೀಡಲಾದ ಹಂತಗಳನ್ನು ಅನುಸರಿಸಿ.