ಚಂದನವನದ ಬೋಲ್ಡ್ ಬ್ಯೂಟಿ ಚೈತ್ರಾ ಆಚಾರ್

Sandalwood

ಚಂದನವನದ ಬೋಲ್ಡ್ ಬ್ಯೂಟಿ ಚೈತ್ರಾ ಆಚಾರ್

Image credits: Instagram
undefined

ಯುಗಾದಿ ಹಬ್ಬಕ್ಕೆ ವಿಶೇಷ ಫೋಟೊ ಶೂಟ್ ಮಾಡಿಸಿದ ಚೈತ್ರಾ

Image credits: Instagram
undefined

ಸೋಶಿಯಲ್ ಮೀಡಿಯಾದಲ್ಲಿ ಹೊಸ ಫೋಟೊಗಳೊಂದಿಗೆ ಕಂಗೊಳಿಸಿದ ಬ್ಯೂಟಿ

Image credits: Instagram
undefined

ನೇರಳೆ ಬಣ್ಣದ ಸೀರೆ ಮೇಲೆ ಗೋಲ್ಡ್ ಚೆಕ್ಡ್ ಲೈನ್ ಸೀರೆಯಲ್ಲಿ ಮಿಂಚಿದ ಚೆಲುವೆ

Image credits: Instagram

ಸೀರೆಗೆ ಕಾಂಟ್ರಾಸ್ಟ್ ಬಣ್ಣದ ಸ್ಲೀವ್ ಲೆಸ್ ಬ್ಲೌಸ್ ಧರಿಸಿದ ನಟಿ

Image credits: Instagram

ಕೈತುಂಬಾ ಬಳೆ, ಕತ್ತಿನಲ್ಲೊಂದು ಪುಟ್ಟ ಚೈನ್ ಧರಿಸಿದ ಚೈತ್ರಾ

Image credits: Instagram

ಸಿಂಪಲ್ ಲುಕ್ ನಲ್ಲೂ ತುಂಬಾನೆ ಮುದ್ದಾಗಿ ಕಾಣಿಸ್ತಿದ್ದಾರೆ ಚೈತ್ರಾ

Image credits: Instagram

ನಟಿಯ ಈ ಯುಗಾದಿ ಲುಕ್ ಜನರ ಮನಸ್ಸು ಗೆಲ್ಲುತ್ತಿದೆ

Image credits: Instagram

ಸಪ್ತಸಾಗರದಾಚೆಯ ಈ ಚೆಲುವೆ ಸದ್ಯ ತಮಿಳಿನಲ್ಲಿ ಬ್ಯುಸಿ

Image credits: Instagram

ಈಗಾಗಲೇ ಶರತ್ ಕುಮಾರ್, ಸಿದ್ಧಾರ್ಥ್ ಜೊತೆಗಿನ ಸಿನಿಮಾ ಶೂಟಿಂಗ್ ಮುಕ್ತಾಯ

Image credits: Instagram

ಇದೀಗ ನಟ ಶಸಿಕುಮಾರ್ ಜೊತೆಗೆ ಮೈ ಲಾರ್ಡ್ ಸಿನಿಮಾದಲ್ಲಿ ನಟಿಸುತ್ತಿದ್ದಾರೆ

Image credits: Instagram

ನಾಯಕ ಜೊತೆ ಕುಳಿತು ಬೀಡಿ ಸೇದುವ ಪೋಸ್ಟರ್ ವೈರಲ್

Image credits: Instagram

ಗಾಜನೂರಿನಲ್ಲಿ ಸೋದರತ್ತೆ ಭೇಟಿ ಮಾಡಿದ ಶಿವರಾಜ್‌ಕುಮಾರ್-ಗೀತಕ್ಕ!

ತಾಯಿಯಾದ್ಮೇಲೆ ಅಂದ ಹೆಚ್ಚಾಯ್ತಾ? ಪ್ಯಾರೀಸ್‌ ರಸ್ತೆಯಲ್ಲಿ ಪ್ರಣೀತಾ ಸುಭಾಷ್

ತಮಿಳು ಚಿತ್ರಕ್ಕೆ ಸೈನ್ ಮಾಡಿದ ಮೇಘಾ ಶೆಟ್ಟಿ; ಒಬ್ಬೊಬ್ಬರೇ ಹೋಗಿ ಎಂದ ನೆಟ್ಟಿಗರು

'ಅಣ್ಣಯ್ಯʼ ಧಾರಾವಾಹಿ ಹೀರೋ-ಹೀರೋಯಿನ್‌ ರಿಯಲ್‌ ಆಗಿ ಲವ್‌ ಮಾಡ್ತಿದ್ದಾರಾ?