ಬಹುಭಾಷಾ ನಟಿ ಪ್ರಣೀತಾ ಸುಭಾಷ್ ಅವರು 2025 ಪ್ಯಾರೀಸ್ ಫ್ಯಾಷನ್‌ವೀಕ್‌ನಲ್ಲಿ ಭಾಗವಹಿಸಿದ್ದಾರೆ.
plunging neckline ಇರುವ ಟಾಪ್ ಹಾಕಿ, ಅದರ ಮೇಲೆ ಕೋಟ್ ಧರಿಸಿದ್ದಾರೆ. ಈ ಮೂಲಕ ಅವರು ಬೋಲ್ಡ್ ಅವತಾರ ತಾಳಿದ್ದಾರೆ.
ಕ್ಲಾಸಿಕ್ ಯುರೋಪಿಯನ್ ಫ್ಯಾಷನ್ ಜೊತೆಗೆ ಆಧುನಿಕ ಬೋಲ್ಡ್ ಟಚ್ ಕೊಟ್ಟು ಫೋಟೋಶೂಟ್ ಮಾಡಿಸಿದ್ದಾರೆ.
ಪ್ಯಾರೀಸ್ ರಸ್ತೆಯಲ್ಲಿ ಫೋಟೋಶೂಟ್ ಮಾಡಿಸಿಕೊಂಡಿದ್ದಾರೆ. ಈ ಬೋಲ್ಡ್ ಫೋಟೋಗಳನ್ನು ಅವರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ಪ್ರಣೀತಾ ಸುಭಾಷ್ ಫೋಟೋಗಳಿಗೆ ಸಿಕ್ಕಾಪಟ್ಟೆ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಇವರ ಫ್ಯಾಷನ್ ಸೆನ್ಸ್‌ನ್ನು ಅನೇಕರು ಇಷ್ಟಪಡುತ್ತಿದ್ದಾರೆ.
ಪ್ರಣೀತಾ ಸುಭಾಷ್ ಅವರು ತಾಯಿಯಾದ ಮೇಲೆ ಅಂದ ಹೆಚ್ಚಾಯ್ತಾ ಎಂದು ಅನೇಕರು ಕಾಮೆಂಟ್ ಮಾಡ್ತಿದ್ದಾರೆ.
ಸಾರಾ ತೆಂಡೂಲ್ಕರ್ ಕೆಂಪು ಕಾರಿನ ಸವಾರಿ: ಸಚಿನ್ ಮಗಳ 5 ಗ್ಲಾಮರಸ್ ಫೋಟೋ ವೈರಲ್
₹700 ಕೋಟಿ ಕ್ಲಬ್ ಸೇರಿದ ಛಾವಾ; ಇಲ್ಲಿವೆ ಬ್ಲಾಕ್ ಬಸ್ಟರ್ 9 ಬಾಲಿವುಡ್ ಸಿನಿಮಾ!
ಬ್ಯೂಟಿ ಕ್ವೀನ್ ಅದಿತಿ ರಾವ್ ಹೈದರಿಯಿಂದ ಶರಾರಾ ಸೂಟ್ ಆಯ್ಕೆ; ಏನ್ ಚೆಂದ..!
ಆಮೀರ್ ಖಾನ್ ಚಿತ್ರಗಳ 10 ಅದ್ಭುತ ಡೈಲಾಗ್‌ಗಳು! ಹಲವರು ಪಾಲಿಗೆ ದಾರಿದೀಪ ಆಗಿವೆ!