ಸದ್ಯ ಕೆಜಿಎಫ್ 2 ಶೂಟಿಂಗ್‌ನಲ್ಲಿ ಬ್ಯುಸಿಯಾಗಿರುವ ರಾಕಿಂಗ್ ಸ್ಟಾರ್ ಯಶ್, ಬಿಡುಗು ಮಾಡಿಕೊಂಡು ಪುತ್ರಿ ಜೊತೆ ಕ್ವಾಲಿಟಿ ಟೈಂ ಕಳೆದಿದ್ದಾರೆ.
ಬೆಂಗಳೂರು (ಅ. 27): ಸದ್ಯ ಕೆಜಿಎಫ್ 2 ಶೂಟಿಂಗ್‌ನಲ್ಲಿ ಬ್ಯುಸಿಯಾಗಿರುವ ರಾಕಿಂಗ್ ಸ್ಟಾರ್ ಯಶ್, ಬಿಡುಗು ಮಾಡಿಕೊಂಡು ಪುತ್ರಿ ಜೊತೆ ಕ್ವಾಲಿಟಿ ಟೈಂ ಕಳೆದಿದ್ದಾರೆ.
ಮಗಳು ಐರಾಗೆ ಯಾವ ಫುಡ್ ಇಷ್ಟ? ಎಷ್ಟರ ಮಟ್ಟಿಗೆ ಇಷ್ಟ? ಅದಕ್ಕಾಗಿ ಏನೆಲ್ಲಾ ಮಾಡ್ತಾಳೆ ಅಂತ ವಿಡಿಯೋ ಮಾಡಿ ಅಭಿಮಾನಿಗಳ ಜೊತೆ ಹಂಚಿಕೊಂಡಿದ್ದಾರೆ. ಈ ವಿಡಿಯೋ ವೈರಲ್ ಆಗಿದೆ.