ಎಲ್ಲಾ ಸ್ಟಾರ್ ನಟರನ್ನು ಹಿಂದಿಕ್ಕಿದ್ದ ಡಾ.ರಾಜ್‌; ಯಾರಿಗೆಷ್ಟು ವೋಟ್?

Dec 10, 2020, 4:46 PM IST

ಭಾರತದ ಫೇವರೇಟ್ ನಟರು ಯಾರೆಂದು ತಿಳಿಯಲು Yahoo ನಡೆಸುತ್ತಿರುವ ಈ ಸರ್ವೆಯಲ್ಲಿ ಅಚ್ಚರಿ ವಿಚಾರವೊಂದು ಬಹಿರಂಗಗೊಂಡಿದೆ. ಈ ಸರ್ವೆಯಲ್ಲಿ ಪ್ರೇಕ್ಷಕರಿಂದ ವೋಟ್ ಮಾಡಿಸಿ, ನಂತರ ವಿಜೇತರನ್ನು ಘೋಷಿಸುತ್ತಾರೆ. ಅದರಂತೆ ಈ ಪಟ್ಟಿಯಲ್ಲಿ 30ಕ್ಕೂ ಹೆಚ್ಚು ಸ್ಟಾರ್ಸ್ ಇದ್ದರು. ಅದರಲ್ಲಿ ಡಾ.ರಾಜ್‌ಕುಮಾರ್‌ಗೆ ಅತಿ ಹೆಚ್ಚು ವೋಟ್‌ಗಳು ಬಂದಿವೆ ಎನ್ನಲಾಗಿದೆ. ಹಾಗಾದ್ರೆ ಬೇರೆ ನಟರಿಗೆಲ್ಲಾ ಎಷ್ಟು ವೋಟ್‌?

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Suvarna Entertainment