
ನಟ ಶ್ರೇಯಸ್ ಮಂಜು ಅವರು ʼವಿಷ್ಣುಪ್ರಿಯʼ ಸಿನಿಮಾದಲ್ಲಿ ನಟಿಸಿದ್ದಾರೆ. ಈ ಚಿತ್ರದ ಬಗ್ಗೆ ಅವರು ಮಾತನಾಡಿದ್ದಾರೆ.
ಫೆಬ್ರವರಿ 21ಕ್ಕೆ ʼವಿಷ್ಣುಪ್ರಿಯಾʼ ಸಿನಿಮಾ ರಿಲೀಸ್ ಆಗ್ತಿದೆ. ಈ ಸಿನಿಮಾದಲ್ಲಿ ಮಧುರ ಪ್ರೇಮ ಕಾವ್ಯ ಇದೆಯಂತೆ. ಇನ್ನು ಈ ಚಿತ್ರದಲ್ಲಿ ಕಣ್ಸನ್ನೆ ಹುಡುಗಿ ಪ್ರಿಯಾ ವಾರಿಯರ್ ನಟಿಸಿದ್ದಾರೆ. ವಿಕೆ ಪ್ರಕಾಶ್ ಅವರು ಈ ಸಿನಿಮಾಕ್ಕೆ ನಿರ್ದೇಶನ ಮಾಡಿದ್ದಾರೆ. ಕೆ ಮಂಜು ಅವರು ಮಗ ಶ್ರೇಯಸ್‌ಗೋಸ್ಕರ ಈ ಸಿನಿಮಾ ನಿರ್ಮಾಣ ಮಾಡಿದ್ದಾರೆ. ಈ ಚಿತ್ರ ನೋಡಿ ಕೆ ಮಂಜು ಅವರು ಭಾವುಕರಾಗಿದ್ದಾರಂತೆ. ಒಟ್ಟಾರೆಯಾಗಿ ಈ ಸಿನಿಮಾ, ಇಂದಿನ ಸಮಾಜದಲ್ಲಿನ ಪ್ರೀತಿ-ಸಂಬಂಧಗಳ ಬಗ್ಗೆ ಶ್ರೇಯಸ್ ಅವರು Asianet Suverna News ಜೊತೆಗೆ ಮಾತನಾಡಿದ್ದಾರೆ.