Oct 18, 2021, 4:03 PM IST
ಬಹುಭಾಷಾ ನಟಿ ಮೇಘನಾ ರಾಜ್ ಅವರ ಖುಷಿ, ನೆಮ್ಮದಿ ಎಲ್ಲವೈ ಚಿರು ಸರ್ಜಾ. ತಮ್ಮ ಪತಿ ಇಲ್ಲ ಎಂದು ಮೇಘನಾ ಅಂದುಕೊಂಡೇ ಇಲ್ಲ. ನಟಿ ಇತ್ತೀಚೆಗೆ ಫೋಟೋ ಶೂಟ್ ಒಂದನ್ನು ಮಾಡಿಸಿಕೊಂಡಿದ್ದು ಅದರಲ್ಲಿ ಮೇಘನಾ ರಾಣಿಯಂತೆ ಮಿಂಚಿದ್ದಾರೆ. ಅಲ್ಲಿ ಚಿರು ರಾಜನಂತೆ ಕಂಡುಬಂದಿದ್ದಾರೆ.
ಮಹಾರಾಣಿ ರೀತಿ ಅಲಂಕರಿಸಿ ಚಿರು ಪೋಟೋ ಪೇಂಟಿಂಗ್ ಮಾಡಿದ ಮೇಘನಾ ರಾಜ್!
ಪತಿಯ ಚಿತ್ರವನ್ನು ಬಿಡಿಸುವಂತಹ ಫೊಟೋಶೂಟ್ ಮಾಡಿಸಿಕೊಂಡಿದ್ದಾರೆ. ರಾಜಾ ರಾಣಿ ಕಾನ್ಸೆಪ್ಟ್ ಇಟ್ಟುಕೊಂಡು ಫೋಟೋಶೂಟ್ ಮಾಡಲಾಗಿದ್ದು, ಇದು ನವರಾತ್ರಿಯ ಸ್ಪೆಷಲ್.