ಬಣ್ಣ ಹಚ್ಚಿದ ಯು.ಟಿ ಖಾದರ್: 'ಸೆಪ್ಟೆಂಬರ್ 13' ಸಿನಿಮಾದಲ್ಲಿ 'ಶಾಸಕ'ರಾಗಿ ನಟನೆ

Nov 4, 2022, 11:04 AM IST

ಕೋವಿಡ್‌ ಸಮಯದಲ್ಲಿ ನರ್ಸ್‌ಗಳ ನಿಸ್ವಾರ್ಥ ಸೇವೆ ಎಲ್ಲರಿಗೂ ಗೊತ್ತಿರುವ ವಿಚಾರ. ಈಗ ಅದೇ ನರ್ಸ್‌ಗಳ ಸೇವೆಯನ್ನು ಕುರಿತು 'ಸೆಪ್ಟೆಂಬರ್‌ 13′ ಸಿನಿಮಾ ಮಾಡಲಾಗಿದೆ. ರುಬಿ ಫಿಲ್ಮ್ಸ್ ಅಡಿ ಇವಾನ್ ನಿಗ್ಲಿ ಕಥೆ ಬರೆದು, ಸಿನಿಮಾ ನಿರ್ಮಾಣ ಮಾಡಿದ್ದಾರೆ. ಯು.ಟಿ ಖಾದರ್‌ ಅವರು ಚಿತ್ರದಲ್ಲಿ ಶಾಸಕನ ಪಾತ್ರದಲ್ಲಿ ನಟಿಸಿದ್ದು, ಸಿನಿಮಾದಲ್ಲಿ  ಜೈ ಜಗದೀಶ್, ಯಮುನಾ ಶ್ರೀನಿಧಿ, ವಿನಯಾ ಪ್ರಸಾದ್, ಶ್ರೀಯಾರಿಧಿಬನ್ ಅಭಿನಯಿಸಿದ್ದಾರೆ.

Banaras ಸಿನಿಮಾ ಪ್ರೀತಿ ಮೂಡಿಸಿದ್ದು ಅಣ್ಣಾವ್ರು: ಝೈದ್‌ ಖಾನ್‌