ಮಲೇಷಿಯಾದ ಖ್ಯಾತ ರ್ಯಾಪರ್ ಯೋಗಿ ಬಿ ಕನ್ನಡದ ಸಲಗ ಚಿತ್ರಕ್ಕೂ ಹಾಡುವ ಮೂಲಕ ಸ್ಯಾಂಡಲ್‌ವುಡ್‌ಗೆ ಬಂದಿದ್ದಾರೆ. ತಮಿಳು, ತೆಲುಗು, ಮಲಯಾಳಂ ಸ್ಟಾರ್ ನಟರ ಹೀರೋ ಎಂಟ್ರಿ ಹಾಡುಗಳಿಗೆ ಹೆಚ್ಚು ಹಾಡಿದ ಗಾಯಕ ಇವರು. ಇದೀಗ ದುನಿಯಾ ವಿಜಿಗೆ ಹಾಡುವ ಮೂಲಕ ಖದರ್ ಹೆಚ್ಚಿಸಿದ್ದಾರೆ.
ಮಲೇಷಿಯಾದ ಖ್ಯಾತ ರ್ಯಾಪರ್ ಯೋಗಿ ಬಿ ಕನ್ನಡದ ಸಲಗ ಚಿತ್ರಕ್ಕೂ ಹಾಡುವ ಮೂಲಕ ಸ್ಯಾಂಡಲ್‌ವುಡ್‌ಗೆ ಬಂದಿದ್ದಾರೆ. ತಮಿಳು, ತೆಲುಗು, ಮಲಯಾಳಂ ಸ್ಟಾರ್ ನಟರ ಹೀರೋ ಎಂಟ್ರಿ ಹಾಡುಗಳಿಗೆ ಹೆಚ್ಚು ಹಾಡಿದ ಗಾಯಕ ಇವರು. ಇದೀಗ ದುನಿಯಾ ವಿಜಿಗೆ ಹಾಡುವ ಮೂಲಕ ಖದರ್ ಹೆಚ್ಚಿಸಿದ್ದಾರೆ. ಇವರು ಒಂದು ಹಾಡಿಗೆ ತೆಗೆದುಕೊಳ್ಳುವ ಸಂಭಾವನೆ ಎಷ್ಟು ಗೊತ್ತಾ?