ಕೊರೋನಾ ವೈರಸ್ ವಿರುದ್ಧ ಹಗಲು ರಾತ್ರಿ ಲೆಕ್ಕಿಸದೇ ಹೋರಾಡುತ್ತಿರುವ ಪೊಲೀಸರಿಗೆ ಎಸ್‌ಪಿ ಪ್ರೊಡಕ್ಷನ್ ಹೊಸ ವಿಡಿಯೋ ಸಾಂಗ್ ಬಿಡುಗಡೆ ಮಾಡಿದೆ. 'ಎಲ್ಲರ ಸಹೋದರರು ಇವರು, ಎಲ್ಲರ ಮಿತ್ರರೂ ಇವರು' ಎಂದು ಆರಂಭವಾಗುವ ಸಾಂಗ್ ಈಗಾಗಲೇ ಸಾಕಷ್ಟು ಮೆಚ್ಚುಗೆ ಪಡೆದುಕೊಂಡಿದೆ.

ಹಾಡಿನ ಮೊದಲು ಸಾಯಿ ಕುಮಾರ್ ಧ್ವನಿ ಕೇಳಿ ಬರುತ್ತದೆ. ಈ ಹಾಡನ್ನು ನಗರ ಪೊಲೀಸ್ ಕಮಿಷನರ್ ಭಾಸ್ಕರ್ ರಾವ್ ಬಿಡುಗಡೆ ಮಾಡಿದ್ದಾರೆ.
ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Suvarna Entertainment