ಸೋಜುಗದ ಸೂಜು ಮಲ್ಲಿಗೆ, ಮಾದೇವ ನಿನ್ನ ಮಂಡೆ ಮೇಲೆ ದುಂಡು ಮಲ್ಲಿಗೆ... ಈ ಹಾಡು ಕೇಳಿ ಭಾವಪರವಶವಾಗದೇ ಇದ್ದವರು ಇಲ್ಲವೆನ್ನಬಹುದು. ಈ ಹಾಡಿನ ಹುಡುಗಿ ಅನನ್ಯ ಭಟ್ ಕರ್ನಾಟಕದ ಖ್ಯಾತ ಗಾಯಕಿ. ಸಾಕಷ್ಟು ಭಕ್ತಿ ಗೀತೆಗಳನ್ನು, ಸಿನಿಮಾ ಹಾಡುಗಳನ್ನು ಹಾಡಿದ್ದಾರೆ.
ಬೆಂಗಳೂರು (ಅ. 26): ಸೋಜುಗದ ಸೂಜು ಮಲ್ಲಿಗೆ, ಮಾದೇವ ನಿನ್ನ ಮಂಡೆ ಮೇಲೆ ದುಂಡು ಮಲ್ಲಿಗೆ... ಈ ಹಾಡು ಕೇಳಿ ಭಾವಪರವಶವಾಗದೇ ಇದ್ದವರು ಇಲ್ಲವೆನ್ನಬಹುದು. ಈ ಹಾಡಿನ ಹುಡುಗಿ ಅನನ್ಯ ಭಟ್ ಕರ್ನಾಟಕದ ಖ್ಯಾತ ಗಾಯಕಿ. ಸಾಕಷ್ಟು ಭಕ್ತಿ ಗೀತೆಗಳನ್ನು, ಸಿನಿಮಾ ಹಾಡುಗಳನ್ನು ಹಾಡಿದ್ದಾರೆ.
ಇತ್ತೀಚಿಗೆ ಹಾಡಿದ ಸೋಜುಗದ ಹಾಡು ಸಿಕ್ಕಾಪಟ್ಟೆ ಫೇಮಸ್ ಆಯಿತು. ನವರಾತ್ರಿಯ ಸಂಭ್ರಮದಲ್ಲಿ ಆಶಾ ಭಟ್ ಸುವರ್ಣ ನ್ಯೂಸ್‌ನಲ್ಲಿ ಗಾನಸುಧೆಯನ್ನು ಹರಿಸಿದ್ದಾರೆ. ಹಬ್ಬವನ್ನು ಇನ್ನಷ್ಟು ಚಂದಗಾಣಿಸಿದ್ದಾರೆ. ಹಾಗಾದರೆ ಇನ್ನೇಕೆ ತಡ, ಕೇಳೋಣ ಬನ್ನಿ.