ಅಪ್ಪು ಮೇಲೆ ಕಿಚ್ಚನ ಪ್ರೀತಿಗೆ ಕಣ್ಣೀರಾದ ಶಿವಣ್ಣ, ಇದು 4 ದಶಕದ ನಂಟು.. !

ಅಪ್ಪು ಮೇಲೆ ಕಿಚ್ಚನ ಪ್ರೀತಿಗೆ ಕಣ್ಣೀರಾದ ಶಿವಣ್ಣ, ಇದು 4 ದಶಕದ ನಂಟು.. !

Published : Jul 07, 2022, 05:26 PM ISTUpdated : Jul 07, 2022, 05:41 PM IST

ಶಿವಣ್ಣ- ಸುದೀಪ್‌ರದ್ದು ಬಾಲ್ಯದಿಂದಲೂ ಗಟ್ಟಿಯಾಗಿರೋ ಸ್ನೇಹಲೋಕ. ಈ ಫ್ರೆಂಡ್‌ಶಿಪ್ ಬಗ್ಗೆ ಕಿಚ್ಚನ ಈ ಮನದ ಮಾತು ಕೇಳಿದ್ರೆ ಅಬ್ಬಬ್ಬ ಎಂಥಾ ಸ್ನೇಹವಯ್ಯಾ ಅನ್ನಿಸುತ್ತೆ.. 
 

ಶಿವಣ್ಣ- ಸುದೀಪ್‌ರದ್ದು ಬಾಲ್ಯದಿಂದಲೂ ಗಟ್ಟಿಯಾಗಿರೋ ಸ್ನೇಹಲೋಕ. ಈ ಫ್ರೆಂಡ್‌ಶಿಪ್ ಬಗ್ಗೆ ಕಿಚ್ಚನ ಈ ಮನದ ಮಾತು ಕೇಳಿದ್ರೆ ಅಬ್ಬಬ್ಬ ಎಂಥಾ ಸ್ನೇಹವಯ್ಯಾ ಅನ್ನಿಸುತ್ತೆ.

ಹ್ಯಾಟ್ರಿಕ್ ಹೀರೋ ಜೆಡ್ಜ್ ಆಗಿರೋ ಡಾನ್ಸ್ ಕಾರ್ಯಕ್ರಮಕ್ಕೆ ಕಿಚ್ಚ ಗೆಸ್ಟ್ ಆಗಿ ಹೋಗಿದ್ರು. ಆ ಕಾರ್ಯಕ್ರಮದಲ್ಲಿ ಸುದೀಪ್ ಪೈಲ್ವಾನ್ ಸಿನಿಮಾ ಪ್ರಮೋಷನ್ ಟೈಂನಲ್ಲಿ ಅಪ್ಪು ಬಂದು ಹರಸಿದ ವೀಡಿಯೋ ಟೆಲಿಕಾಸ್ಟ್ ಆಗುತ್ತೆ.  ಇದನ್ನ ನೋಡಿ ಕಣ್ಣು ಒದ್ದೆ ಮಾಡಿಕೊಂಡ ಕಿಚ್ಚ, ಅಪ್ಪು ಬಗ್ಗೆ ಏನು ಹೇಳಬೇಕು ಅಂತ ತೋಚದೇ ಒಂದು ಕ್ಷಣ ಮೌನವಾದ್ರು. ಬಳಿಕ ಅಪ್ಪು ಬಗ್ಗೆ ಕಿಚ್ಚ ಮಾತನಾಡಿದ್ದಾರೆ. ಇದನ್ನ ಕೇಳಿದ್ರೆ ಕರುಳು ಹಿಂಡಿ ಬರೋದಷ್ಟೆ ಅಲ್ಲ ಅಪ್ಪು ಪ್ರತಿಯೊಬ್ಬರ ಬದುಕಲ್ಲಿ ಎಷ್ಟು ಮುಖ್ಯ ಅನ್ನೋದು ಗೊತ್ತಾಗುತ್ತೆ.

ಬಾನದಾರಿಯಲ್ಲಿ ಹಾಡಿಗೆ ಜೀವ ತುಂಬಲು ಅಪ್ಪು ಬಿಟ್ರೆ ಮತ್ತಿನ್ಯಾರಿಂದಲೂ ಸಾಧ್ಯವಿಲ್ಲ. ಇದೇ ಹಾಡನ್ನ ಕಿಚ್ಚ ಸುದೀಪ್ ಪುನೀತ್ಗಾಗಿ ತುಂಬಾ ಎಮೋಷನಲ್ಲಾಗಿ ಹಾಡಿದ್ದಾರೆ. ಕಿಚ್ಚ ಹಾಡಿನ ಪರಿ ನೋಡಿ ಪಕ್ಕದಲ್ಲಿ ಕೂತಿದ್ದ ಶಿವಣ್ಣ ಕಣ್ಣೀರಾಗಿ ಕಿಚ್ಚನನ್ನ ಅಪ್ಪಿಕೊಂಡಿದ್ರು! ಈ ಡಾನ್ಸ್ ಕಾರ್ಯಕ್ರಮದಲ್ಲಿ ಡಾ. ರಾಜ್ ಕುಟುಂಬದ ಜೊತೆ ಕಿಚ್ಚನಿಗಿರೋ ಕನೆಕ್ಷನ್ ಗುಟ್ಟನ್ನ ಸೆಂಚುರಿ ಸ್ಟಾರ್ ಬಿಚ್ಚಿಟ್ರು. 
 

05:38ದರ್ಶನ್ ಜೈಲಿನಲ್ಲಿ.. 'ದಿ ಡೆವಿಲ್‌' ಗೆಲ್ಲಿಸ್ತಾರಾ ಪ್ಯಾನ್ಸ್‌..? ಮತ್ತೊಂದು 'ಸಾರಥಿ' ಆಗುತ್ತಾ ಈ ಸಿನಿಮಾ?
24:18ರಿಷಬ್​​ ಶೆಟ್ಟಿ ಮಡಿಲಲ್ಲಿ ಮಲಗಿದ ದೈವ ನರ್ತಕ: ದೈವಾರಾಧಕರ ಆಕ್ರೋಶ, ಏನಿದು ಪಂಜುರ್ಲಿ?
03:42ಜೀ ಕನ್ನಡದಲ್ಲಿ ಆದಿ ಲಕ್ಷ್ಮೀ ಪುರಾಣ ಆರಂಭ.. ಡೆವಿಲ್​ ಜೊತೆ ಪಿವೋಟ್ ಚಿತ್ರ ರಿಲೀಸ್!
04:13ಡೆವಿಲ್ Vs ಮಾರ್ಕ್.. ಯಾರಿಗೆಷ್ಟು ಮಾರ್ಕ್ಸ್? ಬಾಕ್ಸಾಫೀಸ್​ ಗಳಿಕೆಯಲ್ಲಿ ಯಾರು ಗೆಲ್ತಾರೆ?
02:16ಬೇರೆಯದೇ ಸಂದೇಶ ಕೊಡುತ್ತಿರೋ 'ದಿ ಡೆವಿಲ್’ ಟ್ರೈಲರ್; ದರ್ಶನ್ ಫ್ಯಾನ್ಸ್‌ ಮುಖದಲ್ಲಿ ಮೂಡ್ತಿದೆ ಮಂದಹಾಸ!
05:19ದರ್ಶನ್ ಕಷ್ಟಕ್ಕೆ ಕಾರಣ ಅದೇನಾ..? 'ಡೆವಿಲ್' ನೆಗೆಟಿವ್ ಟೈಟಲ್ ಸುದ್ದಿಗೆ ಬಿಗ್ ಟ್ವಿಸ್ಟ್; ಸೀಕ್ರೆಟ್ ಹೊರಬಂತು!
02:55ನಿಜವಾಗಿಯೂ ಬಿಗ್ ಬಾಸ್ ಒಳಗೆ ಏನ್ ನಡಿತಾ ಇದೆ? ಜಾಹ್ನವಿ ಹೇಳಿದ ದೊಡ್ಮನೆ ಸತ್ಯ ಕಥೆ ನೋಡಿ..!
04:11'ನಾನ್ ಬರ್ತಿದ್ದೀನಿ ಚಿನ್ನಾ'.. ದರ್ಶನ್ ವಾಯ್ಸ್ ಕೇಳಿ ಕುಣಿದು ಕುಪ್ಪಳಿಸುತ್ತಿರೋ ಫ್ಯಾನ್ಸ್; ಏನಾಗ್ತಿದೆ ಈಗ?
02:58ವೈರಲ್ ಆಯ್ತು ಜೂನಿಯರ್ ದರ್ಶನ್ ಡ್ಯಾನ್ಸ್ ಧಮಾಕಾ! ಅಪ್ಪನ ಹಾಡಿಗೆ ನರ್ತಿಸಿದ ವಿನೀಶ್ ದರ್ಶನ್
05:37ಐದೇ ವಾರಕ್ಕೆ ಔಟ್ ಆದ ರಿಷಾ ಗೌಡ; ಬಿಗ್​ಬಾಸ್ ಟ್ರೋಫಿ ಗೊಲ್ಲೋರ ಸೀಕ್ರೆಟ್ ಹೇಳಿದ ನಟಿ!