ಶಿವರಾಜ್‌ಕುಮಾರ್ (Shivarajkumar) ಅಂದ್ರೆನೇ ಹಾಗೆ. ಮಕ್ಕಳ ಜೊತೆ ಅವರೂ ಮಕ್ಕಳಾಗುತ್ತಾರೆ. ಮಕ್ಕಳೊಡನೆ ಆಟವಾಡುತ್ತಾ, ನಕ್ಕು ನಲಿಯುತ್ತಾರೆ. ಸಂಬಂಧಿಕರ ನಾಮಕರಣಕ್ಕೆಂದು ಹೋದಾಗ, ಪುಟ್ಟಮಕ್ಕಳ ಜೊತೆ ತೊಟ್ಟಿಲಲ್ಲಿ ಮಲಗಿ ಪೋಸ್ ಕೊಟ್ಟಿದ್ದಾರೆ.
ಶಿವರಾಜ್‌ಕುಮಾರ್ (Shivarajkumar) ಅಂದ್ರೆನೇ ಹಾಗೆ. ಮಕ್ಕಳ ಜೊತೆ ಅವರೂ ಮಕ್ಕಳಾಗುತ್ತಾರೆ. ಮಕ್ಕಳೊಡನೆ ಆಟವಾಡುತ್ತಾ, ನಕ್ಕು ನಲಿಯುತ್ತಾರೆ. ಸಂಬಂಧಿಕರ ನಾಮಕರಣಕ್ಕೆಂದು ಹೋದಾಗ, ಪುಟ್ಟಮಕ್ಕಳ ಜೊತೆ ತೊಟ್ಟಿಲಲ್ಲಿ ಮಲಗಿ ಪೋಸ್ ಕೊಟ್ಟಿದ್ದಾರೆ. ಶಿವಣ್ಣ ತೊಟ್ಟಿಲಲ್ಲಿ ಮಲಗಿರುವ ವಿಡಿಯೋ ಪುಲ್ ವೈರಲ್ ಆಗಿದೆ.