ಸಿಕ್ಕಾಪಟ್ಟೆ ಕ್ವಾಟ್ಲೆ, ಫಿಲ್ಟರ್ ಇಲ್ಲದ ಡೈಲಾಗ್, ರೆಡಿಯಾಗಿ ಬರ್ತಿದೆ 'ಪೆಟ್ರೋಮ್ಯಾಕ್ಸ್'!

ಸಿಕ್ಕಾಪಟ್ಟೆ ಕ್ವಾಟ್ಲೆ, ಫಿಲ್ಟರ್ ಇಲ್ಲದ ಡೈಲಾಗ್, ರೆಡಿಯಾಗಿ ಬರ್ತಿದೆ 'ಪೆಟ್ರೋಮ್ಯಾಕ್ಸ್'!

Published : Jul 09, 2022, 04:15 PM IST

ಸತೀಶ್ ನೀನಾಸಂ ಸಿಕ್ಕಾಪಟ್ಟೆ ಕ್ವಾಟ್ಲೆ ಕೊಡೋ ನಟ ವಿಜಯ್ ಪ್ರಸಾದ್ ಪೋಲಿ ಮಾತುಗಳಿಂದ ಕಿಕ್ ಕೊಡೋ ಡೈರೆಕ್ಟರ್. ಹರಿಪ್ರಿಯಾ ಮೈ ವಳಿ ಬಿಟ್ಟು ಪೀಲ್ಟರ್ ಇಲ್ಲದೇ ಡೈಲಾಗ್ ಹೊಡೆಯೋ ಹೀರೋಯಿನ್.. ಈ ಮೂರು ಜನ ಸೇರಿದ್ರೆ ಅಲ್ಲಿ ಆಗೋದೆ ಪೆಟ್ರೋಮ್ಯಾಕ್ಸ್. 

ಸತೀಶ್ ನೀನಾಸಂ ಸಿಕ್ಕಾಪಟ್ಟೆ ಕ್ವಾಟ್ಲೆ ಕೊಡೋ ನಟ ವಿಜಯ್ ಪ್ರಸಾದ್ ಪೋಲಿ ಮಾತುಗಳಿಂದ ಕಿಕ್ ಕೊಡೋ ಡೈರೆಕ್ಟರ್. ಹರಿಪ್ರಿಯಾ ಮೈ ವಳಿ ಬಿಟ್ಟು ಪೀಲ್ಟರ್ ಇಲ್ಲದೇ ಡೈಲಾಗ್ ಹೊಡೆಯೋ ಹೀರೋಯಿನ್.. ಈ ಮೂರು ಜನ ಸೇರಿದ್ರೆ ಅಲ್ಲಿ ಆಗೋದೆ ಪೆಟ್ರೋಮ್ಯಾಕ್ಸ್. ಈ ಸಿನಿಮಾದ ಟ್ರೈಲರ್ ಈಗ ಹೊರ ಬಂದಿದ್ದು, ಈ ಆಹ್ವಾನ ಪತ್ರಿಕೆ ನೋಡಿದವರು ಸಿನಿಮಾ ಬುಕ್ಕಿಂಗ್ಗೆ ಕಾಯುವಂತೆ ಮಾಡಿದೆ.

ಪೆಟ್ರೋಮ್ಯಾಕ್ಸ್ ಟ್ರೈಲರ್ ನೋಡುತ್ತಿದ್ರೆ ಒಂದುವರೆ ಗಂಟೆ ನಗುವಷ್ಟು ಮ್ಯಾಟರ್ ಇದೆ ಅನ್ನಿಸುತ್ತೆ. ಸಿದ್ಲಿಂಗು, ನೀರ್ ದೋಸೆ ಚಿತ್ರಗಳಲ್ಲಿ ಮಸಾಲೆ ಮಾತುಗಳ ಮೂಲಕ ಒಂದು ನೋವಿನ ಕತೆ ಹೇಳಿ ಗೆದ್ದಿದ್ದ ವಿಜಯ್ ಪ್ರಸಾದ್ ಪೆಟ್ರೋಮ್ಯಾಕ್ಸ್ ಮೂಲಕ ಮತ್ತದೆ ಪ್ರಯತ್ನ ಮಾಡಿದ್ದಾರೆ. ಪೆಟ್ರೋಮ್ಯಾಕ್ಸ್ ಟ್ರೈಲರ್ನಲ್ಲಿ ಅರ್ಧ ಬಟ್ಟೆಯಲ್ಲಿ ಅರ್ಧ ಚಂದ್ರ ನೋಡುತ್ತಾ ಹರಿಪ್ರಿಯಾ ನೀನಾಸಂ ಸತೀಸ್ ಗೆ ನೀವು ಒಳ್ಳೆ ಬ್ಯಾಟ್ಸ್ಮ್ಯಾನ್ ಅಂದ್ರೆ, ಅಶ್ಲೀಲ ಅಂದ್ರೆ ಏನು ಅಂತ ಸತೀಶ್ ಮನ ಮುಟ್ಟುವಂತೆ ಡೈಲಾಗ್ ಹೊಡೆದಿದ್ದಾರೆ. 

ನೀರ್ ದೋಸೆ ನಂತ್ರ ಹರಿಪ್ರಿಯಾ ಮತ್ತೆ ಈ ಚಿತ್ರದಲ್ಲಿ ಸಿಕ್ಕಾಪಟ್ಟೆ ಹಾಟ್ ಆಗಿ ಕಾಣಿಸಿದ್ದಾರೆ. ಸತೀಶ್ ಹಾಗು ಹರಿಪ್ರಿಯಾ ಜೋಡಿ ಇಲ್ಲಿ ಸಿಕ್ಕಾಪಟ್ಟೆ ಕಿಕ್ ಏರಿಸಿದ್ದಾರೆ. ಪೆಟ್ರೋಮ್ಯಾಕ್ಸ್ನಲ್ಲಿ ಸ್ಟಾರ್ ನಟರ ದಂಡೇ ಇದ್ದು, ಅಚ್ಯೂತ್ ಕುಮಾರ್, ಕಾರುಣ್ಯ ರಾಮ್, ನಾಗಭಷಣ್, ಸುಮನ್ ರಂಗನಾಥ್, ಪದ್ಮಜಾರಾವ್ ನಟಿಸಿದ್ದಾರೆ. ಸತೀಶ್ ಪಿಕ್ಚರ್ ಹೌಸ್ನಲ್ಲಿ ನಿರ್ಮಾಣ ಆಗಿರೋ ಪೆಟ್ರೋಮ್ಯಾಕ್ಸ್ ಜುಲೈ  15ಕ್ಕೆ ಬೆಳ್ಳಿತೆರೆ ಮೇಲೆ ಬರಲಿದೆ.
 

07:32ಮರ್ಯಾದಾ ಪುರುಷೋತ್ತಮನಾಗಿ ಮನಗೆದ್ದ ರಣಬೀರ್; ಒಂದೇ ಒಂದು ಬ್ಯಾಕ್ ಶಾಟ್ ಮೂಲಕ ಮಿಂಚು ಹರಿಸಿದ ಯಶ್!
02:29ಎರಡನೇ ಬಾರಿ ತಾಯಿ ಆದ ಸೋನಂ ಕಪೂರ್: 'ಪೀಟರ್'​ ಬಿಡುಗಡೆಗೆ ಮಹೂರ್ತ ಫಿಕ್ಸ್
29:53ಜೋಗಿ ಪ್ರೇಮ್‌, ನೋರಾ ಫತೇಹಿ ಸರ್ಸೆ ಸರ್ಸೆ ಹಾಡು; ದೆಹಲಿ, ಮುಂಬೈನಲ್ಲಿ ಸಿನಿಮಾ ತಂಡದ ವಿರುದ್ಧ ಪ್ರತ್ಯೇಕ ದೂರು
02:11ಮತ್ತೊಂದು ವಿಭಿನ್ನ ಪಾತ್ರದಲ್ಲಿ ನಟಿಸಿ ಗೆದ್ದ ರಾಜ್! ಆಗ ಕಾವಿ, ಈಗ ಖಾಕಿ. ನಮ್ ಶೆಟ್ರು ವರ್ಸಟೈಲ್ ಆಕ್ಟರ್!
02:31ಉದ್ಯಮಿ ಅರವಿಂದ್ ರೆಡ್ಡಿಗೆ ನಟಿ ಸ್ನೇಹಿತನಿಂದ ಬೆದರಿಕೆ: ಹಲವು ವಿಚಾರಗಳನ್ನು ಬಾಯ್ಬಿಟ್ಟ ಸ್ಯಾಂಡಲ್‌​ವುಡ್ ನಟಿ!
03:16ಹೊಸ ಅವತಾರದಲ್ಲಿ ಗಿಲ್ಲಿ ನಟ! ಈ ಚಿತ್ರದಲ್ಲಿ ಬಿಗ್ ಬಾಸ್ ಫೇಮ್ ವರ್ಕ್ ಆಗುತ್ತಾ?
02:38ಕ್ರಾಂತಿ ಕಿಡಿ ಹಚ್ಚಿದ ಲ್ಯಾಂಡ್​ ಲಾರ್ಡ್​ ಗೆ ಮೆಚ್ಚುಗೆ; ಕ್ರೂರಿ ಲ್ಯಾಂಡ್ ಲಾರ್ಡ್ ಆಗಿ ರಾಜ್ ಶೆಟ್ಟಿ!
04:59ಟಾಕ್ಸಿಕ್ ಹಸಿಬಿಸಿ ದೃಶ್ಯದ ವಿರುದ್ದ ಕಂಪ್ಲೇಂಟ್; ಈ ವಿವಾದದ ಬಗ್ಗೆ ಯಶ್ ಏನಂತಾರೆ..?
03:36Golden Star Ganesh ಬಗ್ಗೆ ಇಂಥ ಚಿಂತಾಜನಕ ಸುದ್ದಿ ಹರಡಿದ್ಯಾಕೆ? ಯಾಕೆ ಹೀಗಾಯ್ತು?
05:51ದರ್ಶನ್ ಪತ್ನಿ ವಿಜಯಲಕ್ಷ್ಮೀ ವಿರುದ್ಧ ಅಶ್ಲೀಲ ಕಾಮೆಂಟ್: ಇಬ್ಬರ ಅರೆಸ್ಟ್, ಫ್ಯಾನ್ಸ್ ವಾರ್‌ಗೆ ಬ್ರೇಕ್