ಸೂತ್ರಧಾರ ಇಲ್ಲದ ಸ್ಯಾಂಡಲ್​ವುಡ್​ಗೆ ಹೊಸ ಸೂತ್ರಧಾರ: ಟೈಟಲ್​ ಸಾಂಗ್ ರಿಲೀಸ್

ಸೂತ್ರಧಾರ ಇಲ್ಲದ ಸ್ಯಾಂಡಲ್​ವುಡ್​ಗೆ ಹೊಸ ಸೂತ್ರಧಾರ: ಟೈಟಲ್​ ಸಾಂಗ್ ರಿಲೀಸ್

Published : Apr 22, 2025, 11:48 AM ISTUpdated : Apr 22, 2025, 11:54 AM IST

ಸ್ಯಾಂಡಲ್​​​ವುಡ್​​​ಗೆ ಸೂತ್ರಧಾರ ಇಲ್ಲ. ಆದ್ರೆ ಈಗ ಸ್ಯಾಂಡಲ್​ವುಡ್​ನಲ್ಲಿ ಒಬ್ಬ ಹೊಸ ಸೂತ್ರಧಾರ ಹುಟ್ಟಿಕೊಂಡಿದ್ದಾನೆ. ಆ ಸೂತ್ರಧಾರ ಬೇರಾರು ಅಲ್ಲ ರಾಪ್ ಸ್ಟಾರ್​ ಚಂದನ್ ಶೆಟ್ಟಿ. ಈ ಸೂತ್ರಧಾರನನ್ನ ಹುಟ್ಟುಹಾಕಿದ್ದು, ನಿರ್ಮಾಪಕ ನವರಸನ್.. ಈಗ ಈ ಸೂತ್ರಧಾರನ ಹೊಸ ಹಾಡು ಬಂದಿದೆ. 

ಸ್ಯಾಂಡಲ್​​​ವುಡ್​​​ಗೆ ಸೂತ್ರಧಾರ ಇಲ್ಲ. ಆದ್ರೆ ಈಗ ಸ್ಯಾಂಡಲ್​ವುಡ್​ನಲ್ಲಿ ಒಬ್ಬ ಹೊಸ ಸೂತ್ರಧಾರ ಹುಟ್ಟಿಕೊಂಡಿದ್ದಾನೆ. ಆ ಸೂತ್ರಧಾರ ಬೇರಾರು ಅಲ್ಲ ರಾಪ್ ಸ್ಟಾರ್​ ಚಂದನ್ ಶೆಟ್ಟಿ. ಈ ಸೂತ್ರಧಾರನನ್ನ ಹುಟ್ಟುಹಾಕಿದ್ದು, ನಿರ್ಮಾಪಕ ನವರಸನ್.. ಈಗ ಈ ಸೂತ್ರಧಾರನ ಹೊಸ ಹಾಡು ಬಂದಿದೆ. ಅದನ್ನೊನ್ನೆ ನೋಡಿ ಬರೋಣ ಬನ್ನಿ. ಚಂದನ್ ಶೆಟ್ಟಿ.. ಸ್ಯಾಂಡಲ್​ವುಡ್​​ನ ರಾಪ್ ಸ್ಟಾರ್.. ಆದ್ರೆ ಈಗ ಸ್ಯಾಂಡಲ್​ವುಡ್​ನ ಸೂತ್ರಧಾರ. ಯಾಕಂದ್ರೆ ಚಂದನ್ ಶೆಟ್ಟಿ ಶೂತ್ರಧಾರ ಸಿನಿಮಾ ಮೂಲಕ ಹೀರೋ ಆಗಿ ಬೆಳ್ಳಿತೆರೆಗೆ ಎಂಟ್ರಿ ಕೊಡುತ್ತಿದ್ದಾರೆ. ಇದೀಗ ಸೂತ್ರಧಾರನ ಟೈಟಲ್​ ಸಾಂಗ್ ರಿಲೀಸ್ ಆಗಿದೆ. 

ಸೂತ್ರಧಾರ ಸಿನಿಮಾವನ್ನ ನಿರ್ಮಾಪಕ ಹಾಗೂ ನಿರ್ದೇಶಕರಾಗಿಯೂ ಜನಪ್ರಿಯರಾಗಿರುವ ನವರಸನ್ ನಿರ್ಮಾಣ ಮಾಡಿದ್ದಾರೆ. ಬೆಂಗಳೂರಿನ ಮಾಲ್ ಒಂದರಲ್ಲಿ ಕಾರ್ಯಕ್ರಮ ಮಾಡಿ ಸೂತ್ರಧಾರನ ಟೈಟಲ್ ಸಾಂಗ್ ರಿಲೀಸ್ ಮಾಡಿದ್ದಾರೆ. ವಿಜಯ್ ಈಶ್ವರ್ ಬರೆದಿರುವ "ಸೂತ್ರಧಾರಿ" ಶೀರ್ಷಿಕೆ ಗೀತೆಯನ್ನು ನಾಯಕ ಚಂದನ್ ಶೆಟ್ಟಿಯೇ ಹಾಡಿದ್ದು, ಸಂಗೀತ ನೀಡಿದ್ದಾರೆ. ಸೂತ್ರಧಾರಿ ಸಿನಿಮಾದಲ್ಲಿ ನಟ ಚಂದನ್ ಶೆಟ್ಟಿ ಇನ್ವೆಸ್ಟಿಗೇಷನ್ ಪೊಲೀಸ್ ಆಫೀಸರ್​ ರೋಲ್ ಮಾಡಿದ್ದಾರೆ. ಅಪೂರ್ವ ನಾಯಕಿಯಾಗಿ ಬಣ್ಣ ಹಚ್ಚಿದ್ದಾರೆ. ಸಂಜನಾ ಆನಂದ್ ಸ್ಪೆಷಲ್ ಹಾಡೊಂದರಲ್ಲಿ ನಟಿಸಿದ್ದಾರೆ. ಸೂತ್ರಧಾರಿಗೆ ನಿರ್ದೇಶಕ ಕಿರಣ್ ಕುಮಾರ್ ಆ್ಯಕ್ಷನ್ ಕಟ್ ಹೇಳಿದ್ದಾರೆ.

02:11ಮತ್ತೊಂದು ವಿಭಿನ್ನ ಪಾತ್ರದಲ್ಲಿ ನಟಿಸಿ ಗೆದ್ದ ರಾಜ್! ಆಗ ಕಾವಿ, ಈಗ ಖಾಕಿ. ನಮ್ ಶೆಟ್ರು ವರ್ಸಟೈಲ್ ಆಕ್ಟರ್!
02:31ಉದ್ಯಮಿ ಅರವಿಂದ್ ರೆಡ್ಡಿಗೆ ನಟಿ ಸ್ನೇಹಿತನಿಂದ ಬೆದರಿಕೆ: ಹಲವು ವಿಚಾರಗಳನ್ನು ಬಾಯ್ಬಿಟ್ಟ ಸ್ಯಾಂಡಲ್‌​ವುಡ್ ನಟಿ!
03:16ಹೊಸ ಅವತಾರದಲ್ಲಿ ಗಿಲ್ಲಿ ನಟ! ಈ ಚಿತ್ರದಲ್ಲಿ ಬಿಗ್ ಬಾಸ್ ಫೇಮ್ ವರ್ಕ್ ಆಗುತ್ತಾ?
02:38ಕ್ರಾಂತಿ ಕಿಡಿ ಹಚ್ಚಿದ ಲ್ಯಾಂಡ್​ ಲಾರ್ಡ್​ ಗೆ ಮೆಚ್ಚುಗೆ; ಕ್ರೂರಿ ಲ್ಯಾಂಡ್ ಲಾರ್ಡ್ ಆಗಿ ರಾಜ್ ಶೆಟ್ಟಿ!
04:59ಟಾಕ್ಸಿಕ್ ಹಸಿಬಿಸಿ ದೃಶ್ಯದ ವಿರುದ್ದ ಕಂಪ್ಲೇಂಟ್; ಈ ವಿವಾದದ ಬಗ್ಗೆ ಯಶ್ ಏನಂತಾರೆ..?
03:36Golden Star Ganesh ಬಗ್ಗೆ ಇಂಥ ಚಿಂತಾಜನಕ ಸುದ್ದಿ ಹರಡಿದ್ಯಾಕೆ? ಯಾಕೆ ಹೀಗಾಯ್ತು?
05:51ದರ್ಶನ್ ಪತ್ನಿ ವಿಜಯಲಕ್ಷ್ಮೀ ವಿರುದ್ಧ ಅಶ್ಲೀಲ ಕಾಮೆಂಟ್: ಇಬ್ಬರ ಅರೆಸ್ಟ್, ಫ್ಯಾನ್ಸ್ ವಾರ್‌ಗೆ ಬ್ರೇಕ್
02:06ಬಾಕ್ಸಾಫೀಸ್​​ನಲ್ಲಿ ದಾಖಲೆ ಬರೆದ ಧುರಂಧರ್: ವೆಬ್​ ಸರಣಿ ನಿರ್ದೇಶನಕ್ಕೆ ಕೈ ಹಾಕಿದ ಪಿ.ಸಿ.ಶೇಖರ್
05:38ಒಂದೇ ಒಂದು ಹಾಡಿನಿಂದ ಟ್ರೆಂಡಿಂಗ್ ಟಾಪ್​ಸಿಂಗರ್​ಆಗ್ಬಿಟ್ರಾ ಸಾನ್ವಿ? ಅಪ್ಪನಂತೇ ಮಗಳು, ಸಂಗೀತದ ಬೆರಗು..!
03:37ಇತ್ತ ಡೆವಿಲ್.. ಅತ್ತ ಟ್ರಯಲ್.. ದಾಸನಿಗೆ ಟ್ರಬಲ್: ಪವಿತ್ರಾ ಗೌಡಗೂ ಟಿವಿ ಕೊಡಿ, ವಕೀಲರ ಮನವಿ!
Read more