ಕನ್ನಡ ಚಿತ್ರರಂಗ ಈ ವರ್ಷ ಮದುವೆ ಸಂಭ್ರಮದಲ್ಲಿದೆ. ರ್ಯಾಪರ್ ಅಲೋಕ್ ನಿಶಾರನ್ನ ಮದುವೆ ಆದರು. 'ಹಾಗೆ ಸುಮ್ಮನೆ' ಚಿತ್ರದ ನಾಯಕ ಕಿರಣ್, ನಟ ಸಿಹಿಕಹಿ ಚಂದ್ರು ಪುತ್ರಿ ಹಿತಾರನ್ನ ವರಿಸಿದರು. ನಟಿ ಯಜ್ಞಾ ಶೆಟ್ಟಿ- ಸಂದೀಪ್ ಶೆಟ್ಟಿ ಮದುವೆಯಾದರು. ಕಿರುತೆರೆ ನಟ ಜಗನ್ ಹಾಗೂ ರಕ್ಷಿತಾ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ರಚಿತಾ ರಾಮ್ ಸಹೋದರಿ ನಿತ್ಯಾ ರಾಮ್ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಒಟ್ಟಾರೆ 2019 ರಲ್ಲಿ ಮದುವೆಯಾದ ಸ್ಯಾಂಡಲ್‌ವುಡ್ ಸೆಲಬ್ರಿಟಿಗಳಿವರು.
ಕನ್ನಡ ಚಿತ್ರರಂಗ ಈ ವರ್ಷ ಮದುವೆ ಸಂಭ್ರಮದಲ್ಲಿದೆ. ರ್ಯಾಪರ್ ಅಲೋಕ್ ನಿಶಾರನ್ನ ಮದುವೆ ಆದರು. 'ಹಾಗೆ ಸುಮ್ಮನೆ' ಚಿತ್ರದ ನಾಯಕ ಕಿರಣ್, ನಟ ಸಿಹಿಕಹಿ ಚಂದ್ರು ಪುತ್ರಿ ಹಿತಾರನ್ನ ವರಿಸಿದರು. ನಟಿ ಯಜ್ಞಾ ಶೆಟ್ಟಿ- ಸಂದೀಪ್ ಶೆಟ್ಟಿ ಮದುವೆಯಾದರು.
ಕಿರುತೆರೆ ನಟ ಜಗನ್ ಹಾಗೂ ರಕ್ಷಿತಾ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ರಚಿತಾ ರಾಮ್ ಸಹೋದರಿ ನಿತ್ಯಾ ರಾಮ್ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಒಟ್ಟಾರೆ 2019 ರಲ್ಲಿ ಮದುವೆಯಾದ ಸ್ಯಾಂಡಲ್‌ವುಡ್ ಸೆಲಬ್ರಿಟಿಗಳಿವರು.