Dec 24, 2020, 5:13 PM IST
ಬೆಂಗಳೂರು(ಡಿ. 24) ಮಾರುವೇಷದಲ್ಲಿ ಡಿಂಪಲ್ ಕ್ವೀನ್ ಬೆಂಗಳೂರಿನ ಬೀದಿ ಬೀದಿ ಅಡ್ಡಾಡಿದ್ದಾರೆ. ಸ್ಯಾಂಡಲ್ ವುಡ್ ಸ್ಟಾರ್ ನಟಿ ರಚಿತಾ ರಾಮ್ ತಮ್ಮ ಸಿನಿಮಾ ತಂಡದೊಂದಿಗೆ ತೆರಳಿ ಕಮರ್ಷಿಯಲ್ ಸ್ಟ್ರೀಟ್ ನಲ್ಲಿ ಸಖತ್ ಶಾಪಿಂಗ್ ಮಾಡಿದ್ದಾರೆ.
ಮಾಸ್ಕ್ ಧರಿಸಿರುವ ಕಾರಣ ಜನರು ನಮ್ಮನ್ನು ಗುರುತಿಸುತ್ತಿಲ್ಲ. ಇದೊಂದು ವಿಶೇಷ ಅನುಭವ ಎಂದು ರಚಿತಾ ಸಂಭ್ರಮ ಹಂಚಿಕೊಂಡಿದ್ದಾರೆ.