Oct 5, 2021, 7:14 PM IST
ಬೆಂಗಳೂರು(ಅ. 05) ಆಶಿಕಾ ರಂಗನಾಥ್(Ashika Ranganath) ಕನ್ನಡದ (Sandalwood) ಬಹುಬೇಡಿಕೆಯ ನಟಿ. ಮದಗಜ (Madagaja)ಚಿತ್ರದಲ್ಲಿ ನಟಿ ಬ್ಯುಸಿಯಾಗಿದ್ದಾರೆ. ಮದಗಜ ಕ್ರೇಜ್ ಬಗ್ಗೆ ಆಶಿಕಾ ಮಾತನಾಡಿದ್ದಾರೆ. ಸಿನಿಮಾ ಡಬ್ಬಿಂಗ್ ಕೆಲಸದಲ್ಲಿ ನಟಿ ಪಾಲ್ಗೊಂಡಿದ್ದರು.
ಬರ್ತಿದ್ದಾನೆ ಮದಗಜ.. ಏನೆಲ್ಲ ಪ್ಯಾಕೇಜ್?
ಮದಗಜ ಲುಕ್ ಬಗ್ಗೆ ಈಗಾಲೇ ಕ್ರೇಜ್ ಶುರುವಾಗಿದೆ. 'ನಿಜವಾಗಿಯೂ ಸಿಗರೇಟ್ ಹೊಡೆದಿದ್ದೀರಾ' ಎಂದು ಕೇಳ್ತಾರೆ. ನನ್ನ ವೈಸ್ ಸಾಫ್ಟ್.. ಆದರೆ ಇಲ್ಲಿ ಕೂಗಾಡಿ ಕಿರುಚಾಡಿ ಮಾಡಬೇಕಿದೆ. ಬ್ರೇಕ್ ತೆಗೆದುಕೊಂಡು ಡಬ್ಬಿಂಗ್ ಕೆಲಸ ಮುಂದುವರಿಸಿದ್ದೇನೆ ಎಂದು ನಟಿ ತಿಳಿಸಿದರು.