Dec 17, 2020, 4:52 PM IST
ನಟಿ ಸಂಯುಕ್ತಾ ಹೆಗ್ಡೆಗೆ ಡ್ಯಾನ್ಸ್ ಅಂದ್ರೆ ಪಂಚ ಪ್ರಾಣ. ಎಷ್ಟೇ ಬ್ಯುಸಿ ಇದ್ದರೂ ಡ್ಯಾನ್ಸ್ ಮಾಡುವುದನ್ನು ಮಿಸ್ ಮಾಡುವುದಿಲ್ಲ. ಡ್ಯಾನ್ಸ್ ಪಾರ್ಟ್‌ನರ್ ಜೊತೆ ಡಿಫರೆಂಟ್ ಹಾಡುಗಳಿಗೆ ಹೆಜ್ಜೆ ಹಾಕುವ ನಟಿ ಮೊದಲ ಬಾರಿ ತಾಯಿ ಜೊತೆ ಕುಣಿದಿದ್ದಾರೆ. ವಿಡಿಯೋ ನೋಡಿದ ನೆಟ್ಟಿಗರು ನಿಮಗೆ ಇಷ್ಟೊಂದು ಜೋಶ್ ಬರಲು ಕಾರಣವೇನು ಎಂದು ಈಗ ತಿಳಿಯಿತು ಎಂದಿದ್ದಾರೆ.
ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Suvarna Entertainment