Dec 11, 2020, 3:00 PM IST
ಕನ್ನಡ ನಿರ್ಮಾಪಕ ಸಂಘದ ಶಂಕು ಸ್ಥಾಪನೆ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಜೊತೆ ಭಾಗಿಯಾಗಿದ್ದ ರವಿಚಂದ್ರನ್, ನಿರ್ಮಾಪಕರಿಗೆ ಕ್ಲಾಸ್ ತೆಗೆದುಕೊಂಡಿದ್ದಾರೆ. ಒಳ್ಳೆ ನಿರ್ಮಾಪಕನಾಗಬೇಕೆಂದರೆ ಏನು ಮಾಡಬೇಕು, ಎಂಥ ಕಥೆಗಳನ್ನು ಆಯ್ಕೆ ಮಾಡಿಕೊಳ್ಳಬೇಕು ಎಂದು ಹೇಳಿದ್ದಾರೆ. ಕೋಟಿ ಕೋಟಿ ಹಾಕಿ ಸಿನಿಮಾ ಮಾಡ್ತೀವಿ, ಅಂದವರಿಗೆ ಇಲ್ಲಿದೆ ರವಿ ಮಾಮನಿಂದ ಕಿವಿ ಮಾತು...
ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Suvarna Entertainment