Puneeth Rajkumar: ಸಾಬೂನಿನಲ್ಲಿ ಅರಳಿದ ಅಪ್ಪು... ಅದ್ಭುತ ಕಲಾಕೃತಿ

Puneeth Rajkumar: ಸಾಬೂನಿನಲ್ಲಿ ಅರಳಿದ ಅಪ್ಪು... ಅದ್ಭುತ ಕಲಾಕೃತಿ

Published : Mar 16, 2022, 09:19 PM IST

* ಸಾಬೂನಿನಲ್ಲಿ ಮೂಡಿದ ನಟ ಪುನೀತ್ ರಾಜ್ ಕುಮಾರ್ ಕಲಾಕೃತಿ

* ಮಂಗಳೂರಿನ ಚಿತ್ರಕಲಾವಿದ ದೇವಿಕಿರಣ್ ಗಣೇಶ್ ಪುರ ಕೈಯಲ್ಲಿ ಮೂಡಿದ ಚಿತ್ರ

* ಅಪ್ಪು ಹುಟ್ಟಿದ ಹಬ್ಬಕ್ಕೆ ಪುನೀತ್ ಅಪ್ಪಟ ಅಭಿಮಾನಿಯ ಉಡುಗೊರೆ

* ಸತತ ಎರಡು ಗಂಟೆಗಳ ಪರಿಶ್ರಮದಲ್ಲಿ ಮೂಡಿದ ಸಾಬೂನು ಕಲಾಕೃತಿ

ಮಂಗಳೂರು (ಮಾ. 16)  ಅಗಲಿದ ಪುನೀತ್ ರಾಜ್ ಕುಮಾರ್ (Puneeth rajkumar) ಅವರ ಸ್ಮರಣೆಯನ್ನು ಪ್ರತಿಯೊಬ್ಬರು ಮಾಡಿಕೊಳ್ಳುತ್ತಲೇ ಇದ್ದಾರೆ.  ಸಾಬೂನಿನಲ್ಲಿ  (Soap Carving) ಪುನೀತ್ ರಾಜ್ ಕುಮಾರ್ ಅರಳಿದ್ದಾರೆ. ಅದ್ಭುತವಾಗಿದೆ ಪುನೀತ್ ರಾಜ್ ಕುಮಾರ್ ಅವರ ಕಲಾಕೃತಿ.

ಮಂಗಳೂರಿನ (Mangaluru) ಚಿತ್ರಕಲಾವಿದ ದೇವಿಕಿರಣ್ ಗಣೇಶ್ ಪುರ ಕೈಯಲ್ಲಿ ಪುನೀತ್ ರಾಜ್ ಕುಮಾರ್ ಅವರ ಚಿತ್ರ ಮೂಡಿದೆ. ಅಪ್ಪು ಹುಟ್ಟಿದ ಹಬ್ಬಕ್ಕೆ ಪುನೀತ್ ಅಪ್ಪಟ ಅಭಿಮಾನಿಯ ಉಡುಗೊರೆ ನೀಡಿದ್ದಾರೆ. ಸತತ ಎರಡು ಗಂಟೆಗಳ ಪರಿಶ್ರಮದಲ್ಲಿ ಸಾಬೂನು ಕಲಾಕೃತಿ ಮೂಡಿದೆ. ಸಾಬೂನಿನಲ್ಲಿ ಮೂಡಿದ ಅಪ್ಪು ಕಲಾಕೃತಿಯ ಮೇಕಿಂಗ್ ವಿಡಿಯೋ ವೈರಲ್ (Video Viral) ಆಗುತ್ತಿದೆ.   ಜೇಮ್ಸ್ ಸಿನಿಮಾ ಬಿಡುಗಡೆ ಹೊತ್ತಲ್ಲಿ ಇದೊಂದು ಅದ್ಭುತ ಕಲಾಕೃತಿ ಮೂಡಿಬಂದಿದೆ.

ಜಗಣ್ಣ ಈ ವರ್ಷ ಹುಟ್ಟುಹಬ್ಬ ಆಚರಿಸುವುದಿಲ್ಲ, ಅಪ್ಪುಗಾಗಿ ಮಹತ್ವದ ನಿರ್ಧಾರ!

ಹಲವು ವೇದಿಕೆಗಳಲ್ಲಿ ಅಪ್ಪು ಲೈವ್ ಆರ್ಟ್ ಮೂಲಕ ಕೈಚಳಕ ತೋರಿದ್ದ ದೇವಿಕಿರಣ್ ಈಗ ಮತ್ತೊಂದು ಸಾಹಸ ಮಾಡಿದ್ದಾರೆ. 'ಕಷ್ಟಪಟ್ಟು, ಇಷ್ಟಪಟ್ಟು ಸಾಬೂನಿನಲ್ಲಿ ಕೆತ್ತಿ ಪುನೀತ್ ರ ಚಿತ್ರ ಮಾಡಿದ್ದೇನೆ' 'ಬೇರೆ ಯಾವುದರಲ್ಲೂ ಮಾಡೋದು ಬೇಡ ಅಂತ ಸಾಬೂನಿನಲ್ಲಿ ಮಾಡಿ ಅವರಿಗೆ ಅರ್ಪಿಸಿದ್ದೇನೆ 'ಅವರನ್ನ ಭೇಟಿಯಾಗಲು ಸಾಧ್ಯವಾಗಿಲ್ಲ, ಆದ್ರೆ ಈ ಮೂಲಕ ಅವರನ್ನ ನೆನಪು ಮಾಡಿಕೊಳ್ತೇನೆ'  'ಜೇಮ್ಸ್ ಸಿನಿಮಾ ನೋಡೋಕೆ ಕಾತರನಾಗಿದ್ದೇನೆ, ಮೊದಲ ಶೋ ನೋಡಲು ಆಸೆ ಆಗ್ತಿದೆ ಎಂದು ತಿಳಿಸಿದ್ದಾರೆ.

02:16ಬೇರೆಯದೇ ಸಂದೇಶ ಕೊಡುತ್ತಿರೋ 'ದಿ ಡೆವಿಲ್’ ಟ್ರೈಲರ್; ದರ್ಶನ್ ಫ್ಯಾನ್ಸ್‌ ಮುಖದಲ್ಲಿ ಮೂಡ್ತಿದೆ ಮಂದಹಾಸ!
05:19ದರ್ಶನ್ ಕಷ್ಟಕ್ಕೆ ಕಾರಣ ಅದೇನಾ..? 'ಡೆವಿಲ್' ನೆಗೆಟಿವ್ ಟೈಟಲ್ ಸುದ್ದಿಗೆ ಬಿಗ್ ಟ್ವಿಸ್ಟ್; ಸೀಕ್ರೆಟ್ ಹೊರಬಂತು!
02:55ನಿಜವಾಗಿಯೂ ಬಿಗ್ ಬಾಸ್ ಒಳಗೆ ಏನ್ ನಡಿತಾ ಇದೆ? ಜಾಹ್ನವಿ ಹೇಳಿದ ದೊಡ್ಮನೆ ಸತ್ಯ ಕಥೆ ನೋಡಿ..!
04:11'ನಾನ್ ಬರ್ತಿದ್ದೀನಿ ಚಿನ್ನಾ'.. ದರ್ಶನ್ ವಾಯ್ಸ್ ಕೇಳಿ ಕುಣಿದು ಕುಪ್ಪಳಿಸುತ್ತಿರೋ ಫ್ಯಾನ್ಸ್; ಏನಾಗ್ತಿದೆ ಈಗ?
02:58ವೈರಲ್ ಆಯ್ತು ಜೂನಿಯರ್ ದರ್ಶನ್ ಡ್ಯಾನ್ಸ್ ಧಮಾಕಾ! ಅಪ್ಪನ ಹಾಡಿಗೆ ನರ್ತಿಸಿದ ವಿನೀಶ್ ದರ್ಶನ್
05:37ಐದೇ ವಾರಕ್ಕೆ ಔಟ್ ಆದ ರಿಷಾ ಗೌಡ; ಬಿಗ್​ಬಾಸ್ ಟ್ರೋಫಿ ಗೊಲ್ಲೋರ ಸೀಕ್ರೆಟ್ ಹೇಳಿದ ನಟಿ!
03:15ಕಾಂತಾರ ನಂತರ ಮತ್ತೆ ತೆರೆ ಮೇಲೆ ಕೊರಗಜ್ಜನ ಖದರ್: ಬಾಲಿವುಡ್ ನಟನ ದೈವ ಸಿನಿಮಾ ಹೇಗಿರುತ್ತೆ?
04:05ಸ್ಯಾಂಡಲ್‌ವುಡ್‌ನಲ್ಲಿ ಹೊಸ ಬಿರುಗಾಳಿ, ಸಿನಿ ಭಕ್ತ ಗಣದ ಮನ ಗೆದ್ದ ಮಾರುತ, ರಾಧೇಯ!
02:23Devil Movie Release: ದರ್ಶನ್‌ ತೂಗುದೀಪರನ್ನು ಗೆಲ್ಲಿಸಲು ಪಣತೊಟ್ಟ ಅಭಿಮಾನಿಗಳು
05:26ಮರ್ಯಾದೆ ಪ್ರಶ್ನೆ..? ಅಶ್ವಿನಿ ‘ಬಿಗ್’​ಡ್ರಾಮಾ: ಕಣ್ಣೀರಿಟ್ಟು ಮನೆಯಿಂದ ಹೊರಟುನಿಂತ ಅಶ್ವಿನಿ..!
Read more