ನಟ ಧನಂಜಯಗೆ ಜೋಡಿಯಾಗಿ ಪಾಯಲ್; ಹೆಡ್‌ಬುಶ್‌ ತಯಾರಿ ಶುರು!

Aug 10, 2021, 2:37 PM IST

ಡಾಲಿ ಧನಂಜಯ್ ನಿರ್ಮಾಣ ಹಾಗೂ ನಟನೆಯ ಸಿನಿಮಾ ಹೆಡ್‌ಬುಶ್‌ಗೆ ಪಾಯಲ್ ರಜಪೂತ್‌ ನಾಯಕಿಯಾಗಿದ್ದಾರೆ. ಈಗಾಗಲೇ ಟಾಲಿವುಡ್‌, ಕಾಲಿವುಡ್ ಮತ್ತು ಬಾಲಿವುಡ್‌ನಲ್ಲಿ ಮಿಂಚುತ್ತಿರುವ ಪಾಯಲ್ ಮೊದಲ ಕನ್ನಡ ಸಿನಿಮಾ ಇದು. ಈ ಚಿತ್ರಕ್ಕೆ ಅಗ್ನಿ ಶ್ರೀಧರ್ ಕತೆ ಬರೆದಿದ್ದಾರೆ ಹಾಗೂ ಶೂನ್ಯ ನಿರ್ದೇಶಿಸುತ್ತಿದ್ದಾರೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment