ದರ್ಶನ್‌ ಸಿನಿಮಾ ಎತ್ತಂಗಡಿ ಮಾಡಿ ಪವನ್ ಕಲ್ಯಾಣ ತೆಲುಗು ಸಿನಿಮಾ ರಿಲೀಸ್?

Apr 8, 2021, 4:53 PM IST

ಟಾಲಿವುಡ್‌ ಸ್ಟಾರ್ ಪವನ್ ಕಲ್ಯಾಣ ಅಭಿನಯದ ವಕೀಲ್ ಸಾಬ್ ಸಿನಿಮಾ ರಿಲೀಸ್‌ಗೆ ಸಜ್ಜಾಗಿದೆ. ಕರ್ನಾಟಕದ ಬಹುತೇಕ ಚಿತ್ರಮಂದಿರಗಳಲ್ಲಿ ವಕೀಲ್ ಸಾಬ್‌ ಸಿನಿಮಾ ವೀಕ್ಷಿಸಬಹುದು. ಆದರೆ ಇದಕ್ಕೆ ಕೆಲ ಚಿತ್ರಮಂದಿರಗಳಿಂದ ರಾಬರ್ಟ್‌ ಸಿನಿಮಾ ಎತ್ತಂಗಡಿ ಮಾಡಿಸಬೇಕಾಗಿತ್ತು. ಈ ವಿಚಾರ ತಿಳಿಯುತ್ತಿದ್ದಂತೆ ದರ್ಶನ್ ಅಭಿಮಾನಿಗಳು ಪವನ್ ಕಲ್ಯಾಣ್ ವಿರುದ್ಧ ತಿರುಗಿ ಬಿದ್ದಿದ್ದಾರೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment