ಉದ್ದ ಕೂದಲಿಗೆ ಕತ್ತರಿ ಹಾಕಿದ್ರಾ ನಿವೇದಿತಾ ಗೌಡ?

ಉದ್ದ ಕೂದಲಿಗೆ ಕತ್ತರಿ ಹಾಕಿದ್ರಾ ನಿವೇದಿತಾ ಗೌಡ?

Suvarna News   | Asianet News
Published : Apr 15, 2020, 11:22 AM ISTUpdated : Apr 15, 2020, 12:12 PM IST
ಬಿಗ್‌ಬಾಸ್ ನಿವೇದಿತಾ ಗೌಡ ಲಾಂಗ್ ಹೇರ್ ಫೇಮಸ್. ಹೆಣ್ಮಕ್ಕಳಂತೂ ನಿವೇದಿತಾ ಲಾಂಗ್ ಹೇರ್ ಗೆ ಕಳೆದೇ ಹೋಗಿದ್ದರು. ಅಷ್ಟೇ ಯಾಕೆ ತೈಲ ಕಂಪನಿಯೂ ನಿವೇದಿತಾ ಲಾಂಗ್ ಹೇರ್ ಗೆ ಫಿದಾ ಆಗಿತ್ತು. ನಿವೇದಿತಾರಿಂದ ಒಂದು ಜಾಹೀರಾತನ್ನು ಮಾಡಿಸಿತು. 
ಬಿಗ್‌ಬಾಸ್ ನಿವೇದಿತಾ ಗೌಡ ಲಾಂಗ್ ಹೇರ್ ಫೇಮಸ್. ಹೆಣ್ಮಕ್ಕಳಂತೂ ನಿವೇದಿತಾ ಲಾಂಗ್ ಹೇರ್ ಗೆ ಕಳೆದೇ ಹೋಗಿದ್ದರು. ಅಷ್ಟೇ ಯಾಕೆ ತೈಲ ಕಂಪನಿಯೂ ನಿವೇದಿತಾ ಲಾಂಗ್ ಹೇರ್ ಗೆ ಫಿದಾ ಆಗಿತ್ತು. ನಿವೇದಿತಾರಿಂದ ಒಂದು ಜಾಹೀರಾತನ್ನು ಮಾಡಿಸಿತು. 

ಕಷ್ಟದಲ್ಲಿರೊ ಸಿನಿ ಕಾರ್ಮಿಕರಿಗೆ ನಟ ಉಪೇಂದ್ರ ನೆರವು

ನಿವೇದಿತಾ ಮತ್ತು ಪತಿ ಚಂದನ್ ಶೆಟ್ಟಿ ಮೊನ್ನೆ ಒಂದ್ ವೀಡಿಯೋ ಮಾಡಿ ಬಿಟ್ಟಿದ್ದರು. ಆ ವೀಡಿಯೊದಲ್ಲಿ ಚಂದನ್ ಗಿಟಾರ್ ನುಡಿಸಿದ್ರೆ, ನಿವೇದಿತಾ ತಮ್ಮ ಹೇರ್ ಅನ್ನ ಎರಡು ಜಡೆ ಕಟ್ಟಿ ಮುಂದೆ ಹಾಕಿಕೊಂಡು ಪುಲ್ ಸ್ಟೈಲ್ ಆಗಿ ಹಾಡ್ತಿದ್ದರು. ಈ ವಿಡಿಯೋ ನೋಡಿದ ಅಭಿಮಾನಿಗಳು ಹೇರ್ ಕಟ್ ಮಾಡ್ಸಿದ್ರಾ ಅಂತ ಕೇಳುತ್ತಿದ್ದಾರೆ. ವಿಡಿಯೋಗಿಂತ ಹೇರ್‌ ಕಟ್ ವಿಚಾರವೇ ಹೆಚ್ಚು ಸುದ್ದಿಯಾಗಿದೆ. 
02:11ಮತ್ತೊಂದು ವಿಭಿನ್ನ ಪಾತ್ರದಲ್ಲಿ ನಟಿಸಿ ಗೆದ್ದ ರಾಜ್! ಆಗ ಕಾವಿ, ಈಗ ಖಾಕಿ. ನಮ್ ಶೆಟ್ರು ವರ್ಸಟೈಲ್ ಆಕ್ಟರ್!
02:31ಉದ್ಯಮಿ ಅರವಿಂದ್ ರೆಡ್ಡಿಗೆ ನಟಿ ಸ್ನೇಹಿತನಿಂದ ಬೆದರಿಕೆ: ಹಲವು ವಿಚಾರಗಳನ್ನು ಬಾಯ್ಬಿಟ್ಟ ಸ್ಯಾಂಡಲ್‌​ವುಡ್ ನಟಿ!
03:16ಹೊಸ ಅವತಾರದಲ್ಲಿ ಗಿಲ್ಲಿ ನಟ! ಈ ಚಿತ್ರದಲ್ಲಿ ಬಿಗ್ ಬಾಸ್ ಫೇಮ್ ವರ್ಕ್ ಆಗುತ್ತಾ?
02:38ಕ್ರಾಂತಿ ಕಿಡಿ ಹಚ್ಚಿದ ಲ್ಯಾಂಡ್​ ಲಾರ್ಡ್​ ಗೆ ಮೆಚ್ಚುಗೆ; ಕ್ರೂರಿ ಲ್ಯಾಂಡ್ ಲಾರ್ಡ್ ಆಗಿ ರಾಜ್ ಶೆಟ್ಟಿ!
04:59ಟಾಕ್ಸಿಕ್ ಹಸಿಬಿಸಿ ದೃಶ್ಯದ ವಿರುದ್ದ ಕಂಪ್ಲೇಂಟ್; ಈ ವಿವಾದದ ಬಗ್ಗೆ ಯಶ್ ಏನಂತಾರೆ..?
03:36Golden Star Ganesh ಬಗ್ಗೆ ಇಂಥ ಚಿಂತಾಜನಕ ಸುದ್ದಿ ಹರಡಿದ್ಯಾಕೆ? ಯಾಕೆ ಹೀಗಾಯ್ತು?
05:51ದರ್ಶನ್ ಪತ್ನಿ ವಿಜಯಲಕ್ಷ್ಮೀ ವಿರುದ್ಧ ಅಶ್ಲೀಲ ಕಾಮೆಂಟ್: ಇಬ್ಬರ ಅರೆಸ್ಟ್, ಫ್ಯಾನ್ಸ್ ವಾರ್‌ಗೆ ಬ್ರೇಕ್
02:06ಬಾಕ್ಸಾಫೀಸ್​​ನಲ್ಲಿ ದಾಖಲೆ ಬರೆದ ಧುರಂಧರ್: ವೆಬ್​ ಸರಣಿ ನಿರ್ದೇಶನಕ್ಕೆ ಕೈ ಹಾಕಿದ ಪಿ.ಸಿ.ಶೇಖರ್
05:38ಒಂದೇ ಒಂದು ಹಾಡಿನಿಂದ ಟ್ರೆಂಡಿಂಗ್ ಟಾಪ್​ಸಿಂಗರ್​ಆಗ್ಬಿಟ್ರಾ ಸಾನ್ವಿ? ಅಪ್ಪನಂತೇ ಮಗಳು, ಸಂಗೀತದ ಬೆರಗು..!
03:37ಇತ್ತ ಡೆವಿಲ್.. ಅತ್ತ ಟ್ರಯಲ್.. ದಾಸನಿಗೆ ಟ್ರಬಲ್: ಪವಿತ್ರಾ ಗೌಡಗೂ ಟಿವಿ ಕೊಡಿ, ವಕೀಲರ ಮನವಿ!