Oct 27, 2020, 3:32 PM IST
ಗಂಡು ಮಗುವಿಗೆ ಜನ್ಮ ಕೊಟ್ಟ ನಟಿ ಮೇಘನಾ ರಾಜ್‌ರನ್ನು ನೋಡಲು ಮಲಯಾಳಂನ ಸ್ಟಾರ್ ದಂಪತಿಯಾದ ನಜ್ರಿಯಾ ನಜೀಮ್ ಹಾಗೂ ಫಹಾದ್ ಫಾಸಿಲ್ ಭೇಟಿ ನೀಡಿದ್ದರು. ಮೇಘನಾ ಹಾಗೂ ನಜ್ರಿಯಾ ಹಲವು ವರ್ಷದ ಸ್ನೇಹಿತರಾಗಿದ್ದ ಕಾರಣ ಕೇರಳದಿಂದ ಕಾರಿನಲ್ಲಿಯೇ ಪ್ರಯಾಣಿಸಿ ಚಿರು-ಮೇಘನಾ ಮಗುವನ್ನು ನೋಡಲು ಬಂದಿದ್ದಾರೆ.
ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Suvarna Entertainmnet