vuukle one pixel image

James: ಜೇಮ್ಸ್ ಜಾತ್ರೆ ಶುರು, ಮೊದಲ ದಿನ ಮೊದಲ ಶೋ ವೀಕ್ಷಿಸಿದ ಡಾರ್ಲಿಂಗ್ ಕೃಷ್ಣ-ಮಿಲನಾ ನಾಗರಾಜ್

Shrilakshmi Shri  | Published: Mar 17, 2022, 11:36 AM IST

ಬೆಂಗಳೂರು (ಮಾ, 17): ರಾಜ್ಯಾದ್ಯಂತ ಜೇಮ್ಸ್ ಜಾತ್ರೆ ಶುರುವಾಗಿದೆ. ಅಪ್ಪು ಕೊನೆಯ ಚಿತ್ರ ನೋಡಲು ಅಭಿಮಾನಿಗಳು ಥಿಯೇಟರ್‌ನತ್ತ ಬರುತ್ತಿದ್ದಾರೆ. ಬೆಂಗಳೂರು ಒಂದರಲ್ಲೇ 800 ಕ್ಕೂ ಹೆಚ್ಚು ಪ್ರದರ್ಶನವಾಗುತ್ತಿದೆ. ಮಿಲನಾ-ಡಾರ್ಲಿಂಗ್ ಕೃಷ್ಣ ಮೊದಲ ದಿನದ ಮೊದಲ ಶೋ ವೀಕ್ಷಿಸಿದರು. 

 ಚಿತ್ರಮಂದಿರದ ತುಂಬೆಲ್ಲ ಅಪ್ಪುವಿನ ಭಾವಚಿತ್ರಗಳ ಬ್ಯಾನರ್‌ ಹಾಕಿದ್ದಾರೆ. ವೆಂಕಟೇಶ್ವರ ಚಿತ್ರಮಂದಿರದಲ್ಲಿ ಎಂದೆಂದೂ ಕಾಣದಷ್ಟು ಬ್ಯಾನರ್‌ ಕಟ್ಟುವ ಮೂಲಕ ಅಪ್ಪು ಮೇಲಿನ ಅಭಿಮಾನವನ್ನು ಚಿತ್ರ ರಸಿಕರು ತೋರಿದ್ದಾರೆ. ಜೇಮ್ಸ್ ನೋಡಿ ಅಭಿಮಾನಿಗಳು ಸಖತ್ ಥ್ರಿಲ್ ಆಗಿದ್ದಾರೆ.