ಸಿಹಿ ಸುದ್ದಿ: ಮತ್ತೆ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ಮೇಘನಾ ರಾಜ್!

Dec 17, 2020, 4:39 PM IST

ಚಿರಂಜೀವಿ ಸರ್ಜಾ ನಿಧನದ ನಂತರ ಮೇಘನಾ ರಾಜ್‌ ಮುದ್ದು ಕಂದಮ್ಮನ ಲಾಲನೆ ಪಾಲನೆಯಲ್ಲಿ ಬ್ಯುಸಿಯಾಗಿದ್ದಾರೆ. ಮೇಘನಾ ಫಾಲೋವರ್ಸ್‌ಗೆ ಆಕೆಯ ಮುಂದಿನ ಸಿನಿ ಬದುಕು ಹೇಗಿರುತ್ತದೆ ಎಂಬ ಕುತೂಹಲವಿತ್ತು. ನಾನು ಮತ್ತೆ ಸಿನಿಮಾದಲ್ಲಿ ಅಭಿನಯಿಸುತ್ತೇನೆ ಎಂದು ಈ ಹಿಂದೆಯೇ ಮೇಘನಾ ಹೇಳಿದ್ದರು. ಆ ಮಾತು ನಿಜವಾಗುವ ಸಮಯ ಬಂದಿದೆ....

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ:Suvarna Entertainment