Feb 11, 2020, 4:25 PM IST
ನಮ್ಮ ರಾಜ್ಯದ ರಿಯಲ್ ಹೀರೋ ಒಬ್ಬರ ಕಥೆ ಕಾಲಿವುಡ್ ನಲ್ಲಿ ಸೂಪರ್ ಸಿನಿಮಾ ಆಗಿದೆ. ಸೂರ್ಯ ಅಭಿನಯದಲ್ಲಿ ಬರುತ್ತಿರೋ 'ಸೂರರೈ ಪೊಟ್ರು' ಚಿತ್ರ ನಮ್ಮ ನೆಲದ ಹೆಮ್ಮೆಯ ಕನ್ನಡಿಗನ ಜೀವನ ಕಥೆ ಅನ್ನೋದು ಇಂಟರೆಸ್ಟಿಂಗ್. ಯಾರವರು ಹೀರೋ? ಇಲ್ಲಿದೆ ನೋಡಿ!
ಕಿರುತೆರೆಯಿಂದ ಸ್ಯಾಂಡಲ್ವುಡ್ಗೆ ಬಂದ ನಾಗಿಣಿ, ಜೊತೆ ಜೊತೆಯಲಿ ನಟರು!