ಎರಡೂವರೇ ವರ್ಷಗಳ ಬಳಿಕ ಕಿಚ್ಚನ ‘ಮ್ಯಾಕ್ಸ್’ ಮಾಸ್ ಎಂಟ್ರಿ! ಮಾಜಿ ಕುಚಿಕುಗೆ ಕೌಂಟರ್

ಎರಡೂವರೇ ವರ್ಷಗಳ ಬಳಿಕ ಕಿಚ್ಚನ ‘ಮ್ಯಾಕ್ಸ್’ ಮಾಸ್ ಎಂಟ್ರಿ! ಮಾಜಿ ಕುಚಿಕುಗೆ ಕೌಂಟರ್

Published : Dec 04, 2024, 12:15 AM IST

ಕಿಚ್ಚ ಸುದೀಪ್ 'ಮ್ಯಾಕ್ಸ್' ಸಿನಿಮಾ ಬಗ್ಗೆ ಹೊಸ ವಿಷಯಗಳನ್ನು ಹಂಚಿಕೊಂಡಿದ್ದಾರೆ. ತಾಯಿಯ ನೆನಪುಗಳನ್ನು ಮೆಲುಕು ಹಾಕಿದ್ದಾರೆ ಮತ್ತು ಮಾಜಿ ಕುಚಿಕು ದರ್ಶನ್​ಗೆ ಕೌಂಟರ್ ಕೊಟ್ಟಿದ್ದಾರೆ. ಉಪ್ಪಿಯ UI ಜೊತೆಗಿನ ಕ್ಲ್ಯಾಶ್ ಬಗ್ಗೆಯೂ ಮಾತನಾಡಿದ್ದಾರೆ.

ಕಿಚ್ಚ ಸುದೀಪ್ ಕ್ರಿಸ್ ಮಸ್​ ದಿನ ಮ್ಯಾಕ್ಸ್ ಅವತಾರದಲ್ಲಿ ತೆರೆಗೆ ಬರೋಕೆ ಸಜ್ಜಾಗಿದ್ದಾರೆ. ಎರಡು ವರ್ಷದಿಂದ ಶ್ರಮಪಟ್ಟು ರೆಡಿಮಾಡಿರೋ ಮ್ಯಾಕ್ಸ್ ಮೂವಿ ಬಗ್ಗೆ ಇದೇ ಮೊದಲ ಬಾರಿಗೆ ಅಪರೂಪದ ಸಂಗತಿಗಳನ್ನ ಹಂಚಿಕೊಂಡಿದ್ದಾರೆ. ಅಷ್ಟೇ ಅಲ್ಲ ಅಮ್ಮನ ನೆನಪುಗಳನ್ನ ಬಿಚ್ಚಿಟ್ಟಿದ್ದಾರೆ. ಮಾಜಿ ಕುಚಿಕು ದಾಸನಿಗೆ ಒಂಚೂರು ಕೌಂಟರ್ ಕೊಟ್ಟಿದ್ದಾರೆ. ಉಪ್ಪಿಯ UI ಜೊತೆಗಿನ ಕ್ಲ್ಯಾಶ್ ಬಗ್ಗೆ ಮಾತನಾಡಿದ್ದಾರೆ.

ಸುದೀಪ್ ಈ ಸಿನಿಮಾ ರಿಲೀಸ್ ಹೊಸ್ತಿಲಲ್ಲಿ ಮೊದಲು ನೆನಪಿಸಿಕೊಂಡಿದ್ದೇ, ಇತ್ತೀಚಿಗೆ ಅಗಲಿದ ತಾಯಿಯನ್ನ. ಕಳೆದ ಅಕ್ಟೋಬರ್ ತಿಂಗಳಲ್ಲಿ ಸುದೀಪ್ ತಾಯಿ ಅನಾರೋಗ್ಯದಿಂದ ನಿಧನರಾಗಿದ್ರು. ಅಸಲಿಗೆ ಸುದೀಪ್ ತಾಯಿಗೆ ಮ್ಯಾಕ್ಸ್ ಸಿನಿಮಾ ನೋಡೋ ಆಸೆಯಿತ್ತಂತೆ.  ಅದು ನನಸಾಗಲಿಲ್ಲ. ಆದ್ರೆ ಚಿತ್ರದ ಕೆಲ ಕ್ಲಿಪ್ ಗಳನ್ನ ನೋಡಿ ಸುದೀಪ್ ತಾಯಿ ಖುಷಿಪಟ್ಟಿದ್ರಂತೆ.

ಸುದೀಪ್  ತಮ್ಮ ಮಾಜಿ ಕುಚಿಕು ದರ್ಶನ್​ಗೆ ಹಲವು ಬಾರಿ ಕೌಂಟರ್ ಕೊಟ್ರು. ಆರಂಭದಲ್ಲೇ ತನಗೆ ಬೆನ್ನು ನೋವು ಕುಳಿತು ಮತನಾಡ್ತಿನಿ ಅಂದ ಕಿಚ್ಚ,  ಆದ್ರೆ ತನಗೆ ಬೆನ್ನು ನೋವು ಬಂದಿರೋದು ಒಳ್ಳೆ ಕಾರಣಕ್ಕೆ ಅಂತ ಹೇಳಿ, ಲೈಟ್ ಆಗಿ ದಾಸನ ಕಾಲೆಳೆದ್ರು. 

04:59ಟಾಕ್ಸಿಕ್ ಹಸಿಬಿಸಿ ದೃಶ್ಯದ ವಿರುದ್ದ ಕಂಪ್ಲೇಂಟ್; ಈ ವಿವಾದದ ಬಗ್ಗೆ ಯಶ್ ಏನಂತಾರೆ..?
03:36Golden Star Ganesh ಬಗ್ಗೆ ಇಂಥ ಚಿಂತಾಜನಕ ಸುದ್ದಿ ಹರಡಿದ್ಯಾಕೆ? ಯಾಕೆ ಹೀಗಾಯ್ತು?
05:51ದರ್ಶನ್ ಪತ್ನಿ ವಿಜಯಲಕ್ಷ್ಮೀ ವಿರುದ್ಧ ಅಶ್ಲೀಲ ಕಾಮೆಂಟ್: ಇಬ್ಬರ ಅರೆಸ್ಟ್, ಫ್ಯಾನ್ಸ್ ವಾರ್‌ಗೆ ಬ್ರೇಕ್
02:06ಬಾಕ್ಸಾಫೀಸ್​​ನಲ್ಲಿ ದಾಖಲೆ ಬರೆದ ಧುರಂಧರ್: ವೆಬ್​ ಸರಣಿ ನಿರ್ದೇಶನಕ್ಕೆ ಕೈ ಹಾಕಿದ ಪಿ.ಸಿ.ಶೇಖರ್
05:38ಒಂದೇ ಒಂದು ಹಾಡಿನಿಂದ ಟ್ರೆಂಡಿಂಗ್ ಟಾಪ್​ಸಿಂಗರ್​ಆಗ್ಬಿಟ್ರಾ ಸಾನ್ವಿ? ಅಪ್ಪನಂತೇ ಮಗಳು, ಸಂಗೀತದ ಬೆರಗು..!
03:37ಇತ್ತ ಡೆವಿಲ್.. ಅತ್ತ ಟ್ರಯಲ್.. ದಾಸನಿಗೆ ಟ್ರಬಲ್: ಪವಿತ್ರಾ ಗೌಡಗೂ ಟಿವಿ ಕೊಡಿ, ವಕೀಲರ ಮನವಿ!
04:23'ತ್ರಿಮೂರ್ತಿ'ಗಳ ಹಾಲಿವುಡ್‌ ರೇಂಜ್ ಮೇಕಿಂಗ್ '45' ಸಿನಿಮಾ ಟ್ರೈಲರ್ ನೋಡಿದವ್ರು ಏನಂತಿದಾರೆ?!
05:37ಡೆವಿಲ್ ಸಿನಿಮಾದಲ್ಲಿ ದರ್ಶನ್ ಸಿಎಂ..! ಕಿಚ್ಚ ಸುದೀಪ್ ಹೇಳಿದ ಪಾಲಿಟಿಕ್ಸ್ ಸೀಕ್ರೆಟ್ ಏನು?
04:38Video: ನಟಿ ರಮ್ಯಾಗೆ ಸಂದರ್ಶನದಲ್ಲೇ ತಿರುಗೇಟು ಕೊಟ್ಟ Actor Darshan Wife Vijayalakshmi
04:51ಎಲ್ಲೆಲ್ಲೂ 'ಗಿಲ್ಲಿ ನಟ'ನದೇ ದರ್ಬಾರ್.. ಬಿಗ್ ಬಾಸ್‌ನಲ್ಲೂ ಬಿಗ್ ಸ್ಕ್ರೀನ್‌ನಲ್ಲೂ ಸಖತ್ ಸದ್ದು..!
Read more