'ಕೆಜಿಎಫ್' ನಿರ್ಮಾಣ ಸಂಸ್ಥೆಯಿಂದ ಮತ್ತೊಂದು ಭರ್ಜರಿ ಸಿನಿಮಾ; ಮೈ ಜುಮ್ ಎನಿಸುತ್ತೆ 'ಕಾಂತಾರ' ಟ್ರೈಲರ್

'ಕೆಜಿಎಫ್' ನಿರ್ಮಾಣ ಸಂಸ್ಥೆಯಿಂದ ಮತ್ತೊಂದು ಭರ್ಜರಿ ಸಿನಿಮಾ; ಮೈ ಜುಮ್ ಎನಿಸುತ್ತೆ 'ಕಾಂತಾರ' ಟ್ರೈಲರ್

Published : Sep 06, 2022, 01:09 PM IST

ಸಕ್ಸಸ್ ಫುಲ್ ಸಿನಿಮಾ ಕೊಟ್ಟಿರೋ ಹೊಂಬಾಳೆ ಪ್ರೊಡಕ್ಷನ್ ನಿಂದ ಈಗ ಮತ್ತೊಂದು ಅದ್ಧೂರಿ ಸಿನಿಮಾ ಬರುತ್ತಿದೆ. ಇದೇ ಕಾಂತಾರ. ಬೆಲ್ ಬಾಟಮ್ ಸ್ಟಾರ್ ರಿಷಬ್ ಶೆಟ್ಟಿ ಸಾರಥ್ಯದಲ್ಲಿ ಮೂಡಿ ಬರುತ್ತಿರೋ ಕಾಂತಾರ ಸಿನಿಮಾದ ಮೈ ಜುಮ್ ಎನಿಸೋ ಟ್ರೈಲರ ರಿಲೀಸ್ ಆಗಿದೆ. 

ಭಾರತೀಯ ಚಿತ್ರರಂಗದಲ್ಲಿ ಹೊಂಬಾಳೆ ಪ್ರೊಡಕ್ಷನ್ ಹೌಸ್ಗೆ ತನ್ನದೇ ಆದ ಗತ್ತಿದೆ. ಹೊಂಬಾಳೆ ಬ್ಯಾನರ್ನಿಂದ ಸಿನಿಮಾ ಬರ್ತಿದೆ ಅಂದ್ರೆ ಅದೊಂದು ಅದ್ಭುತ ಮನೋರಂಜನೆಯ ಬಾಡೂಟ ಅಂತಲೇ ಪ್ರೇಕ್ಷಕರು ನಿರ್ಧರಿಸಿಬಿಡುತ್ತಾರೆ. ಅಂತಹ ಸಕ್ಸಸ್ ಫುಲ್ ಸಿನಿಮಾ ಕೊಟ್ಟಿರೋ ಹೊಂಬಾಳೆ ಪ್ರೊಡಕ್ಷನ್ ನಿಂದ ಈಗ ಮತ್ತೊಂದು ಅದ್ಧೂರಿ ಸಿನಿಮಾ ಬರುತ್ತಿದೆ. ಇದೇ ಕಾಂತಾರ. ಬೆಲ್ಬಾಟಮ್ ಸ್ಟಾರ್ ರಿಷಬ್ ಶೆಟ್ಟಿ ಸಾರಥ್ಯದಲ್ಲಿ ಮೂಡಿ ಬರುತ್ತಿರೋ ಕಾಂತಾರ ಸಿನಿಮಾದ ಮೈ ಜುಮ್ ಎನಿಸೋ ಟ್ರೈಲರ ರಿಲೀಸ್ ಆಗಿದೆ. ಕಾಂತಾರ ಸಿನಿಮಾವನ್ನ ರಿಷಬ್ ಶೆಟ್ಟಿ ಕೈಗೆತ್ತಿಕೊಂಡಾಗ್ಲೆ ಒಂದು ಸೆನ್ಸೇಷನ್ ಸೃಷ್ಟಿಯಾಗಿತ್ತು. ಈ ಟ್ರೈಲರ್ ನಲ್ಲಿ ಕಾರವಳಿ ಸೊಗಡು, ಸೊಬಗಿನ ಜೊತೆಗೆ ರಿಷಬ್ ಶೆಟ್ಟಿ ಹಾಗು ಕಿಶೋರ್ ಕುಮಾರ್ ಕಾದಾಟ ಭರ್ಜರಿಯಾಗಿದೆ. ಕರಾವಳಿಯ ಕಾಡು ಮತ್ತು ಜನರ ಸಂಘರ್ಷವೇ ಸಿನಿಮಾದ ಸ್ಟೋರಿ ಅನ್ನೋದು ಸ್ಪಷ್ಟವಾಗುತ್ತೆ. ಕಾಡು, ಭೂತಕೋಲ, ಕಂಬಳ ಕ್ರೀಡೆ, ಹಲವು ಸಂಪ್ರದಾಯ ಆಚಾರ ವಿಚಾರಗಳನ್ನು ಹದವಾಗಿ ಬೆರೆಸಿಕೊಂಡು ಟ್ರೈಲರ್ ರೆಡಿ ಮಾಡಿದ್ದಾರೆ. 
 

07:32ಮರ್ಯಾದಾ ಪುರುಷೋತ್ತಮನಾಗಿ ಮನಗೆದ್ದ ರಣಬೀರ್; ಒಂದೇ ಒಂದು ಬ್ಯಾಕ್ ಶಾಟ್ ಮೂಲಕ ಮಿಂಚು ಹರಿಸಿದ ಯಶ್!
02:29ಎರಡನೇ ಬಾರಿ ತಾಯಿ ಆದ ಸೋನಂ ಕಪೂರ್: 'ಪೀಟರ್'​ ಬಿಡುಗಡೆಗೆ ಮಹೂರ್ತ ಫಿಕ್ಸ್
29:53ಜೋಗಿ ಪ್ರೇಮ್‌, ನೋರಾ ಫತೇಹಿ ಸರ್ಸೆ ಸರ್ಸೆ ಹಾಡು; ದೆಹಲಿ, ಮುಂಬೈನಲ್ಲಿ ಸಿನಿಮಾ ತಂಡದ ವಿರುದ್ಧ ಪ್ರತ್ಯೇಕ ದೂರು
02:11ಮತ್ತೊಂದು ವಿಭಿನ್ನ ಪಾತ್ರದಲ್ಲಿ ನಟಿಸಿ ಗೆದ್ದ ರಾಜ್! ಆಗ ಕಾವಿ, ಈಗ ಖಾಕಿ. ನಮ್ ಶೆಟ್ರು ವರ್ಸಟೈಲ್ ಆಕ್ಟರ್!
02:31ಉದ್ಯಮಿ ಅರವಿಂದ್ ರೆಡ್ಡಿಗೆ ನಟಿ ಸ್ನೇಹಿತನಿಂದ ಬೆದರಿಕೆ: ಹಲವು ವಿಚಾರಗಳನ್ನು ಬಾಯ್ಬಿಟ್ಟ ಸ್ಯಾಂಡಲ್‌​ವುಡ್ ನಟಿ!
03:16ಹೊಸ ಅವತಾರದಲ್ಲಿ ಗಿಲ್ಲಿ ನಟ! ಈ ಚಿತ್ರದಲ್ಲಿ ಬಿಗ್ ಬಾಸ್ ಫೇಮ್ ವರ್ಕ್ ಆಗುತ್ತಾ?
02:38ಕ್ರಾಂತಿ ಕಿಡಿ ಹಚ್ಚಿದ ಲ್ಯಾಂಡ್​ ಲಾರ್ಡ್​ ಗೆ ಮೆಚ್ಚುಗೆ; ಕ್ರೂರಿ ಲ್ಯಾಂಡ್ ಲಾರ್ಡ್ ಆಗಿ ರಾಜ್ ಶೆಟ್ಟಿ!
04:59ಟಾಕ್ಸಿಕ್ ಹಸಿಬಿಸಿ ದೃಶ್ಯದ ವಿರುದ್ದ ಕಂಪ್ಲೇಂಟ್; ಈ ವಿವಾದದ ಬಗ್ಗೆ ಯಶ್ ಏನಂತಾರೆ..?
03:36Golden Star Ganesh ಬಗ್ಗೆ ಇಂಥ ಚಿಂತಾಜನಕ ಸುದ್ದಿ ಹರಡಿದ್ಯಾಕೆ? ಯಾಕೆ ಹೀಗಾಯ್ತು?
05:51ದರ್ಶನ್ ಪತ್ನಿ ವಿಜಯಲಕ್ಷ್ಮೀ ವಿರುದ್ಧ ಅಶ್ಲೀಲ ಕಾಮೆಂಟ್: ಇಬ್ಬರ ಅರೆಸ್ಟ್, ಫ್ಯಾನ್ಸ್ ವಾರ್‌ಗೆ ಬ್ರೇಕ್
Read more