Oct 17, 2021, 6:04 PM IST
ಕನ್ನಡ ಚಿತ್ರರಂಗದ ಅದ್ಭುತ ಗಾಯಕ, ಸಂಗೀತ ನಿರ್ದೇಶಕ ವಾಸುಕಿ ವೈಭವ್ ಅವರು ಮೇಘನಾ ರಾಜ್ ಅವರ ಕಮ್‌ಬ್ಯಾಕ್ ಚಿತ್ರಕ್ಕೆ ಸಂಗೀತ ನೀಡುತ್ತಿದ್ದಾರೆ. ಪನ್ನಗಾ ಅವರು ನಿರ್ದೇಶಕ ಅಥವಾ ನಿರ್ಮಾಪಕ ಆಗುವ ಮೊದಲ ನಾನು ಅವರನ್ನು ಒಳ್ಳೆಯ ನಟನಾಗಿ ನೋಡಿರುವೆ. ಈ ಬ್ಯಾನರ್ ಹೆಸರು ಪಿಬಿಎಸ್, ಈ ಕ್ಷಣದಲ್ಲಿ ನಾನು ತುಂಬಾನೇ ಭಾವುಕರಾಗಿರುವೆ ಎಂದಿದ್ದಾರೆ ವೈಭವ್.
ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment