ಚಂದನ್ ಶೆಟ್ಟಿ ಚಿತ್ರರಂಗಕ್ಕೆ ಕಾಲಿಡಲು ಕಾರಣರಾದ ಚಿರಂಜೀವಿ ಸರ್ಜಾಗೆ ಹಾಡಿನ ಮೂಲಕ ಅಶ್ರು ತರ್ಪಣ ಸಲ್ಲಿಸಿದ್ದಾರೆ.
ಚಂದನ್ ಶೆಟ್ಟಿ ಚಿತ್ರರಂಗಕ್ಕೆ ಕಾಲಿಡಲು ಕಾರಣರಾದ ಚಿರಂಜೀವಿ ಸರ್ಜಾಗೆ ಹಾಡಿನ ಮೂಲಕ ಅಶ್ರು ತರ್ಪಣ ಸಲ್ಲಿಸಿದ್ದಾರೆ.
ಚಿರು ವಿಚಾರ ಕೇಳಿ ನನಗೆ ಉಸಿರಾಡಲು ಆಗಲಿಲ್ಲ, ಅಷ್ಟು ಕಷ್ಟ ಆಗ್ತಿದೆ: ಚಂದನ್ ಶೆಟ್ಟಿ
ತಮ್ಮ ಮನೆಯಲ್ಲಿಯೇ ಇರಲು ವ್ಯವಸ್ಥೆ ಮಾಡಿಕೊಟ್ಟು, ಒಂದು ವರ್ಷ ಊಟ ತಿಂದ ಋಣ ನೆನಪಿಸಿಕೊಂಡು ಕಣ್ಣೀರಿಟ್ಟಿದ್ದಾರೆ.
ಹೆಚ್ಚಿನ ವಿಡಿಯೋ ನೋಡಲು ಕ್ಲಿಕಿಸಿ: Chiranjeevi sarja