Nov 8, 2021, 2:17 PM IST
ರಮೇಶ್ ಅರವಿಂದ್ (Ramesh Aravind) ನಟನೆ, ನಿರ್ದೇಶನದ '100' ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಇದೊಂದು ಸೈಬರ್ ಕ್ರೈಮ್ (Cyber Crime) ಆಧಾರಿತ ಸಿನಿಮಾವಾಗಿದ್ದು, ಫೈಟ್ ಸನ್ನಿವೇಶವನ್ನು ಅದ್ಭುತವಾಗಿ ಚಿತ್ರೀಕರಣ ಮಾಡಿದ್ದಾರೆ. ಚಿತ್ರದಲ್ಲಿ ರಚಿತಾ ರಾಮ್ (Rachita Ram) ಮತ್ತು ಪೂರ್ಣಾ (Purna) ನಟಿಸಿದ್ದಾರೆ. ರಮೇಶ್ ಅವರನ್ನು ಅಭಿಮಾನಿಗಳು ಡಿಫರೆಂಟ್ ಶೇಡ್‌ನಲ್ಲಿ ನೋಡಬಹುದು. ಈ ಚಿತ್ರಕ್ಕೆ ರವಿ ಚರ್ಮಾ ಮತ್ತು ಜಾನಿ ಬಾಸ್ಟಿನ್ ಫೈಟ್ ಸನ್ನಿವೇಶ ನಿರ್ದೇಶನ ಮಾಡುತ್ತಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಟ್ರೈಲರ್ ವೈರಲ್ ಆಗುತ್ತಿದೆ.
ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: