Aug 28, 2020, 5:02 PM IST
ಸೆಪ್ಟೆಂಬರ್ 2ರಂದು 47ನೇ ವಸಂತಕ್ಕೆ ಕಾಲಿಡುತ್ತಿರುವ ಕಿಚ್ಚ ಸುದೀಪ್ ಕೊರೋನಾ ವೈರಾಣುವಿನಿಂದ ಮನೆಯ ಬಳಿ ಅಭಿಮಾನಿಗಳ ಜೊತೆ ಹುಟ್ಟುಹಬ್ಬ ಆಚರಿಸುತ್ತಿಲ್ಲವಂತೆ. ಆದರೆ ಅದರ ಬದಲು ಅಭಿಮಾನಿಗಳಿಗಾಗಿ 'ಕೋಟಿಗೊಬ್ಬ-3' ಚಿತ್ರದ ಟೀಸರ್ ಬಿಡುಗಡೆ ಮಾಡುತ್ತಿದ್ದಾರೆ.
ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Entertainment