May 6, 2021, 5:40 PM IST
ಸಿನಿಮಾ, ಪ್ರಚಾರದ ಕೆಲಸಗಳು ಏನೂ ಇಲ್ಲದ ಕಾರಣ ಸಿನಿಮಾ ನಟ-ನಟಿಯರು ಸೋಷಿಯಲ್ ಮೀಡಿಯಾ ಮೂಲಕ ಕೊರೋನಾ ಸೋಂಕಿತರಿಗೆ ಸಹಾಯ ಮಾಡಬೇಕೆಂದು ಅಗತ್ಯ ಇರುವವರ ಮಾಹಿತಿಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಈ ವೇಳೆ ನಟಿ ಶ್ರುತಿ ಬಗ್ಗೆ ತಪ್ಪು ಸುದ್ದಿ ಬರೆದು ವೈರಲ್ ಮಾಡಲಾಗುತ್ತಿದೆ. ಈ ವಿಚಾರದ ಬಗ್ಗೆ ಶ್ರುತಿ ಗರಂ ಆಗಿದ್ದಾರೆ.
ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment