ಕಾರ್ತಿಕ್ ಗೆ ಜೋಡಿಯಾಗಿ ತಮಿಳಿಗೂ ರಶ್ಮಿಕಾ ಮಂದಣ್ಣ ಎಂಟ್ರಿ?

Feb 28, 2019, 2:05 PM IST

ಕಿರಿಕ್ ಪಾರ್ಟಿ ಚಮಕ್ ಚೆಲುವೆ ರಶ್ಮಿಕಾ ಮಂದಣ್ಣ ಈಗ ತಮಿಳು ಚಿತ್ರದಲ್ಲಿ ನಟಿಸಲಿದ್ದಾರೆ ಎಂದು ಗಾಳಿ ಮಾತಿದೆ. ಅದು ಯಾರಿಗೆ ಜೋಡಿ ಆಗಿ ಗೊತ್ತಾ? ತಮಿಳಿನ ನಟ ಸೂರ್ಯನ ತಮ್ಮ ಕಾರ್ತಿಕ್ ಜೊತೆಯಾಗಲಿದ್ದಾರೆ.