vuukle one pixel image

ಹೊಸ ಹೇರ್‌ ಸ್ಟೈಲ್‌ನಿಂದ ಫ್ಯಾನ್ಸ್ ಮನ ಮುಟ್ಟಿದ ಉಪೇಂದ್ರ!

Suvarna News  | Published: Apr 19, 2021, 4:13 PM IST

ಸ್ಯಾಂಡಲ್‌ವುಡ್‌ ರಿಯಲ್ ಸ್ಟಾರ್ ಉಪೇಂದ್ರ ಅಭಿನಯಿಸಿರುವ ಪ್ರತಿಯೊಂದೂ ಸಿನಿಮಾದಲ್ಲೂ ವಿಭಿನ್ನವಾದ ಹೇರ್‌ ಸ್ಟೈಲ್‌ನಲ್ಲಿ ನೀವು ನೋಡಬಹುದು. ರಿಪೀಟ್ ಆಗಿರುವುದು ತುಂಬಾ ಕಡಿಮೆ. ಇತ್ತಿಚಿಗೆ ಉಪೇಂದ್ರ ಮಾಡಿಸಿದ ಡಿಫರೆಂಟ್ ಹೇರ್‌ ಸ್ಟೈಲ್ ಅಭಿಮಾನಿಗಳ ಬಳಗದಲ್ಲಿ ಸಖತ್ ವೈರಲ್ ಆಗುತ್ತಿದೆ. ಉಪ್ಪಿ ಅಪ್ಪಟ ಅಭಿಮಾನಿ ಅದೇ ಹೇರ್ ಸ್ಟೈಲ್ ಮಾಡಿಸಿಕೊಂಡಿದ್ದಾರೆ...

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment