ಕಮಲ್ ಹಾಸನ್‌ ಕನ್ನಡ ಭಾಷಾ ಕಲಹ: ಈಗ ಎಲ್ಲಿಗೆ ಬಂತು? ಶಿವರಾಜ್‌ಕುಮಾರ್‌ ಏನಂದ್ರು?

ಕಮಲ್ ಹಾಸನ್‌ ಕನ್ನಡ ಭಾಷಾ ಕಲಹ: ಈಗ ಎಲ್ಲಿಗೆ ಬಂತು? ಶಿವರಾಜ್‌ಕುಮಾರ್‌ ಏನಂದ್ರು?

Published : May 30, 2025, 12:52 PM IST

ಕಮಲ್ ಹಾಸನ್ ಕನ್ನಡ ಭಾಷೆಯ ಕುರಿತು ಆಡಿದ ಮಾತುಗಳ ವಿರುದ್ದ ಕರ್ನಾಟಕದಾದ್ಯಂತ ಪ್ರತಿಭಟನೆ ನಡೆದಿವೆ. ಈಗಲೂ ನಡೀತಾ ಇವೆ. ಆದ್ರೆ ಇಷ್ಟೆಲ್ಲಾ ಆದರೂ ಕಮಲ್ ಹಾಸನ್ ಮಾತ್ರ ಕ್ಷಮೆ ಕೇಳಲ್ಲ ಅಂತ ದೌಲತ್ತಿನ ಮಾತನಾಡಿದ್ದಾರೆ. ಆ ವೇದಿಕೆಯಲ್ಲಿ ಕಮಲ್​ ಎದುರೇ ಕುಳಿತಿದ್ದ ಈ ಶಿವಣ್ಣ ಬಗ್ಗೆ ಹೇಳಿದ್ದೇನು..?

ಕಮಲ್ ಹಾಸನ್ ಸೃಷ್ಟಿಸಿದ ಭಾಷಾ ವಿವಾದ ಕರುನಾಡಿನಲ್ಲಿ ಕಿಚ್ಚು ಹಚ್ಚಿದೆ. ಚೆನ್ನೈನಲ್ಲಿ ನಡೆದ ಥಗ್ ಲೈಫ್ ಚಿತ್ರದ ಪ್ರಮೋಷನಲ್ ಇವೆಂಟ್​ನಲ್ಲಿ ಕಮಲ್ ಹಾಸನ್ ಶಿವಣ್ಣನೆದರು ನಿಮ್ಮ ಕನ್ನಡ ಭಾಷೆಯ ಮೂಲ ತಮ್ಮ ತಮಿಳು ಅನ್ನೋ ಮಾತು ಹೇಳಿದ್ರು. ಸಹಜವಾಗೇ ಇದು ವಿವಾದದ ಕಿಡಿ ಹೊತ್ತಿಸಿತ್ತು. ಈ ಕುರಿತು ಕರುನಾಡಿನಾದ್ಯಂತ ಪ್ರತಿಭಟನೆಗಳು ನಡೆದಿದ್ವು.  ಕನ್ನಡದ ಅನೇಕ ಭಾಷಾ ತಜ್ಞರು, ಕಲಾವಿದರು, ನಿರ್ದೇಶಕರು, ಸಾಹಿತಿಗಳು ಕಮಲ್ ಹಾಸನ್ ಹೇಳಿಕೆಯನ್ನ ಖಂಡಿಸಿದ್ದಾರೆ. ಕನ್ನಡ ಪರ ಸಂಘಟನೆಗಳು ಕಮಲ್ ಹಾಸನ್ ವಿರುದ್ದ ಬೀದಿಗಿಳಿದು ಪ್ರತಿಭಟನೆ ನಡೆಸಿವೆ. ಆದ್ರೆ ತಮ್ಮ ವಿರುದ್ದ ಇಷ್ಟೆಲ್ಲಾ ಪ್ರತಿಭಟನೆ ನಡೆದರೂ ಕಮಲ್ ಹಾಸನ್ ಮಾತ್ರ ಕ್ಷಮೆ ಕೇಳಲು ಸಿದ್ದ ಇಲ್ಲ. ಬುಧವಾರ ಕೇರಳದ ತಿರುವನಂತಪುರದಲ್ಲಿ ನಡೆದ ಥಗ್ ಲೈಫ್ ಇವೆಂಟ್​ನಲ್ಲಿ ಈ ಬಗ್ಗೆ ಪ್ರಶ್ನೆ ಕೇಳಿದಾಗ ಕಮಲ್ ಹಾಸನ್ ನಾನು ಸರಿಯಾದ ಮಾತನ್ನೇ ಹೇಳಿದ್ದು, ಸೋ ಕ್ಷಮೆ ಕೇಳಲ್ಲ ಅಂತ ವಿತಂಡವಾದ ಮಾಡಿದ್ದಾರೆ.
ಬೈಟ್ : ಕಮಲ್ ಹಾಸನ್, ನಟ 

03:37ಇತ್ತ ಡೆವಿಲ್.. ಅತ್ತ ಟ್ರಯಲ್.. ದಾಸನಿಗೆ ಟ್ರಬಲ್: ಪವಿತ್ರಾ ಗೌಡಗೂ ಟಿವಿ ಕೊಡಿ, ವಕೀಲರ ಮನವಿ!
04:23'ತ್ರಿಮೂರ್ತಿ'ಗಳ ಹಾಲಿವುಡ್‌ ರೇಂಜ್ ಮೇಕಿಂಗ್ '45' ಸಿನಿಮಾ ಟ್ರೈಲರ್ ನೋಡಿದವ್ರು ಏನಂತಿದಾರೆ?!
05:37ಡೆವಿಲ್ ಸಿನಿಮಾದಲ್ಲಿ ದರ್ಶನ್ ಸಿಎಂ..! ಕಿಚ್ಚ ಸುದೀಪ್ ಹೇಳಿದ ಪಾಲಿಟಿಕ್ಸ್ ಸೀಕ್ರೆಟ್ ಏನು?
04:38Video: ನಟಿ ರಮ್ಯಾಗೆ ಸಂದರ್ಶನದಲ್ಲೇ ತಿರುಗೇಟು ಕೊಟ್ಟ Actor Darshan Wife Vijayalakshmi
04:51ಎಲ್ಲೆಲ್ಲೂ 'ಗಿಲ್ಲಿ ನಟ'ನದೇ ದರ್ಬಾರ್.. ಬಿಗ್ ಬಾಸ್‌ನಲ್ಲೂ ಬಿಗ್ ಸ್ಕ್ರೀನ್‌ನಲ್ಲೂ ಸಖತ್ ಸದ್ದು..!
05:21ರಾಜ್ಯಾದ್ಯಂತ Devil ಜಾತ್ರೆ.. ಮ್ಯಾಸಿವ್ ಓಪನಿಂಗ್: ದರ್ಶನ್ ನೋಡಿದ ಅಭಿಮಾನಿಗಳು ಹೇಳಿದ್ದೇನು?
04:44ನಾ ಬಂದೆ ಚಿನ್ನ: 'ದಿ ಡೆವಿಲ್' ಗ್ರ್ಯಾಂಡ್ ಎಂಟ್ರಿ.. ರಾಜ್ಯಾದ್ಯಂತ 400+ ಸ್ಕ್ರೀನ್‌ಗಳಲ್ಲಿ ದರ್ಶನ್ ಆಟ ಶುರು
05:38ದರ್ಶನ್ ಜೈಲಿನಲ್ಲಿ.. 'ದಿ ಡೆವಿಲ್‌' ಗೆಲ್ಲಿಸ್ತಾರಾ ಪ್ಯಾನ್ಸ್‌..? ಮತ್ತೊಂದು 'ಸಾರಥಿ' ಆಗುತ್ತಾ ಈ ಸಿನಿಮಾ?
24:18ರಿಷಬ್​​ ಶೆಟ್ಟಿ ಮಡಿಲಲ್ಲಿ ಮಲಗಿದ ದೈವ ನರ್ತಕ: ದೈವಾರಾಧಕರ ಆಕ್ರೋಶ, ಏನಿದು ಪಂಜುರ್ಲಿ?
03:42ಜೀ ಕನ್ನಡದಲ್ಲಿ ಆದಿ ಲಕ್ಷ್ಮೀ ಪುರಾಣ ಆರಂಭ.. ಡೆವಿಲ್​ ಜೊತೆ ಪಿವೋಟ್ ಚಿತ್ರ ರಿಲೀಸ್!
Read more